Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೀಡಲಾಗುವ ಪರಿಹಾರವನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಅಂತಹ ತೆರಿಗೆಯನ್ನು ತಪ್ಪಾಗಿ ಕಡಿತಗೊಳಿಸಿದಾಗ, ಭೂಮಾಲೀಕರಿಗೆ ಆದಾಯ ತೆರಿಗೆ ಅಧಿಕಾರಿಗಳಿಂದ ಅದೇ ಮರುಪಾವತಿ ಪಡೆಯಲು ಅರ್ಹತೆ ಇದೆ. ಕರ್ನಾಟಕ ಉಚ್ಚ ನ್ಯಾಯಾಲಯ.
15-June-2025
ಮಾರಾಟ ಒಪ್ಪಂದ ಅಡಿಯಲ್ಲಿ ಪಾವತಿಸಲಾದ ಮುಂಗಡ ಆಸ್ತಿಯ ಮೇಲೆ ಶಾಸನಬದ್ಧ ಅಧಿಕಾರವನ್ನು ಸೃಷ್ಟಿಸುತ್ತದೆ. ಮಿತಿ ಕಾಯ್ದೆಯ 62 ನೇ ವಿಧಿಯ ಪ್ರಕಾರ ಮುಂಗಡ ಮೊತ್ತವನ್ನು ಮರುಪಡೆಯಲು ಮಿತಿ ಹನ್ನೆರಡು ವರ್ಷಗಳು. ಕರ್ನಾಟಕ ಉಚ್ಚ ನ್ಯಾಯಾಲಯ.
15-June-2025
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆ ಸೆಕ್ಷನ್ 138 ರ ಅಡಿಯಲ್ಲಿ ಮೊಕದ್ದಮೆ ಹೂಡಿದಾಗ ಇದೇ ವಿಶಯದಲ್ಲಿ ಮೋಸ ಮಾಡಿದ ಅಪರಾಧಕ್ಕಾಗಿ ವಿಚಾರಣೆಯನ್ನು ಪ್ರಾರಂಭಿಸಲು ಅಡ್ಡಿಯಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-June-2025
ಶುಲ್ಕ ಪಾವತಿಸಿ ಮಾರಾಟದ ಪತ್ರ ಕಾರ್ಯಗತಗೊಳಿಸಿದ ನಂತರ ಮಾರಾಟ ಒಪ್ಪಂದವು ಮಾರಾಟದ ಪತ್ರದೊಂದಿಗೆ ವಿಲೀನಗೊಳ್ಳುತ್ತದೆ. ಎರಡು ದಾಖಲೆಗಳ ನಡುವೆ ಭಿನ್ನವಿರದ ಹೊರತು ಹೆಚ್ಚುವರಿ ಶುಲ್ಕ ಬೇಡಿಕೆ ಮಾಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-June-2025
ಕೇವಲ ‘ವರ್ದಿ’ ಸಲ್ಲಿಸುವುದು ಆಸ್ತಿ ವಿಭಾಗ ಸಾಬೀತುಪಡಿಸುವುದಿಲ್ಲ. ವಿಭಾಗವನ್ನು ಬಲವಾದ ಪುರಾವೆಗಳಿಂದ ಬೆಂಬಲಿಸಬೇಕು. ಅಂತಹ ಯಾವುದೇ ವ್ಯವಸ್ಥೆಯು ಮನವರಿಕೆಯಾಗದಿದ್ದರೆ, ಸತ್ತವರ ಆಸ್ತಿಯನ್ನು ಕಾನೂನು ಉತ್ತರಾಧಿಕಾರಿಗಳಲ್ಲಿ ಸಮಾನವಾಗಿ ವಿಂಗಡಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
08-June-2025
ತಡೆಯಾಜ್ಞೆಯ ಆದೇಶವನ್ನು ಉಲ್ಲಂಘಿಸಿ ಆಸ್ತಿಯ ಮಾರಾಟ. ತಡೆಯಾಜ್ಞೆಯ ಆದೇಶದ ಬಗ್ಗೆ ವ್ಯಕ್ತಿಗಳಿಗೆ ಅರಿವು ಇಲ್ಲದಿದ್ದ್ದರೆ, ವಹಿವಾಟನ್ನು ಅನೂರ್ಜಿತ ಎಂದು ಘೋಷಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
15-June-2025
ರಾಜಿ ತೀರ್ಪನ್ನು ಅದೇ ನ್ಯಾಯಾಲಯದಲ್ಲಿ ಮರುಪಡೆಯುವಿಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ಮಾತ್ರ ಪ್ರಶ್ನಿಸಬಹುದು. ಹೊಸ ಮೊಕದ್ದಮೆ ಹೂಡುವುದರ ಮೂಲಕ ಅಲ್ಲ. ರಾಜಿ ತೀರ್ಪಿನ ವಿರುದ್ಧ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
01-June-2025
ಬರೀ ಮಾರಾಟ ಒಪ್ಪಂದದ ಆಧಾರದ ಮೇಲೆ ತಡೆಯಾಜ್ಞೆಯ ಮೊಕದ್ದಮೆ ನಿರ್ವಹಿಸಲಾಗುವುದಿಲ್ಲ. ಮಾರಾಟ ಒಪ್ಪಂದವು ಆಸ್ತಿಯಲ್ಲಿ ಯಾವುದೇ ಹಕ್ಕನ್ನು ಸೃಷ್ಟಿಸುವುದಿಲ್ಲ. ಸಿವಿಲ್ ಪ್ರೊಸೀಜರ್ ಸಂಹಿತೆಯ ಆರ್ಡರ್ VII ನಿಯಮ 11 ರ ಅಡಿಯಲ್ಲಿ ಇ0ತಹ ವಾದಪತ್ರವನ್ನು ತಿರಸ್ಕರಿಸಬಹುದು. ಸರ್ವೋಚ್ಚ ನ್ಯಾಯಾಲಯ.
01-June-2025
ಕರ್ನಾಟಕ ಭೂ ಕ0ದಾಯ ಕಾಯ್ದೆ. ಭೂಮಿಯ ಫೋಡಿ ಮತ್ತು ದುರಸ್ತಿ ಸಂಬಂಧಿತ ವಿವಾದವಿರುವಾಗ, ಮತ್ತು ವ್ಯಕ್ತಿಗಲ ಹಕ್ಕುಗಳ ನಿರ್ಧಾರಕ್ಕಾಗಿ ಸಿವಿಲ್ ಮೊಕದ್ದಮೆ ಇರುವ ಸಂದರ್ಭದಲ್ಲಿ ಉಪ ಆಯುಕ್ತರಿಗೆ ಈ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
01-June-2025
ಆಸ್ತಿಯು ಮಹಾನಗರಪಾಲಿಕೆ ಮಿತಿಯಲ್ಲಿ ಸೇರಿದ ನಂತರ ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯಿಸುವುದಿಲ್ಲ. ಇ0ತಹ ಆಸ್ತಿಗಳ ಖಾತಾ ದಾಖಲಿಗೆ ಭೂ ಪರಿವರ್ತನೆ ಅಗತ್ಯವಿರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-April-2025
ಜಾರಿಯಲ್ಲಿದ್ದ ಕಾನೂನಿನ ಪ್ರಕಾರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೀಡಲಾಗುವ ಪರಿಹಾರವು ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆಗೆ ಒಳಪಡುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-April-2025
ಕರ್ನಾಟಕ ಭೂ ಕಂದಾಯ ಕಾಯ್ದೆ. ಸರ್ವೆ ಅಧಿಕಾರಿಗೆ ಮಾಲೀಕತ್ವದ ವಿವಾದಗಳನ್ನು ಪರಿಹರಿಸಲು ಅಧಿಕಾರವಿಲ್ಲ. ಅ0ತಹ ವಿವಾದಗಳು ಉದ್ಭವಿಸಿದರೆ ಸಿವಿಲ್ ನ್ಯಾಯಾಲಯಕ್ಕೆ ಉಲ್ಲೇಖಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
20-April-2025
««
«
1
2
3
4
5
6
...
72
»
»»