Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಆರೋಪಿಯು ತನ್ನ ವಕೀಲರ ಮೂಲಕ ಹಾಜರಾಗುವುದರಿಂದ ವಿನಾಯಿತಿ ಪಡೆದ ನಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ. ಅವರು ಸಾಮಾನ್ಯ ಜಾಮೀನು ಮಾತ್ರ ಕೋರಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
21-March-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಮೂಲ ದೂರಿನ ವಿಚಾರಣೆ ಸಮಯದಲ್ಲಿ ಆದ ರಾಜಿಯಲ್ಲಿ ನೀಡಲಾದ ಚೆಕ್ಗಳು ಅಗೌರವವಾದಲ್ಲಿ ಹೊಸ ಮೊಕದ್ದಮೆ ಹೂಡಬಹುದು. ಮೂಲ ದೂರನ್ನು ಮುಂದುವರಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
27-March-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಸೆಕ್ಷನ್ 138 ಪ್ರಕ್ರಿಯೆಯ ಸಮಯದಲ್ಲಿ ರಾಜಿಯಾಗಿ ಅದರ ಪ್ರಕಾರ ನಡೆಯದಿದ್ದರೆ ದೂರುದಾರರು ಮೂಲ ದೂರನ್ನು ಪುನಃ ತೆರೆಯಬಹುದು ಮತ್ತು ಅದರ ಆಧಾರದ ಮೇಲೆ ನ್ಯಾಯಾಲಯ ವಿಚಾರಣೆಯನ್ನು ಮುಂದುವರಿಸಬಹುದು. ಸರ್ವೋಚ್ಚ ನ್ಯಾಯಾಲಯ.
12-April-2023
ವಿವಾಹಿತ ಮಹಿಳ ಮತ್ತು ಆಕೆಯ ತಂದೆಯ ನಡುವಿನ ಕುಟುಂಬ ವಿಭಜನೆಯಲ್ಲಿ ಆಕೆಗೆ ಕೊಟ್ಟ ಆಸ್ತಿಯು ಆಕೆಯ ಸಂಪೂರ್ಣ ಆಸ್ತಿಯಾಗಿರುತ್ತದೆ. ಮಕ್ಕಳಿಲ್ಲದಿದ್ದಾಗ ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 (2) ರ ಅಡಿಯಲ್ಲಿ ಆಕೆಯ ತಂದೆಯ ವಾರಸುದಾರರಿಗೆ ಹಿಂತಿರುಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಆರೋಪಿಯು ಅಪರಾಧಿಯೆಂದು ಸಾಬೀತಾದಾಗ ಮತ್ತು ಮೇಲ್ಮನವಿಯಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಚೆಕ್ ಮೊತ್ತದ 20% ಠೇವಣಿ ಮಾಡಿದಾಗ, ದೂರುದಾರನು ತನ್ನ ಪರವಾಗಿ ಮೊತ್ತವನ್ನು ಬಿಡುಗಡೆ ಕೋರಲು ಅರ್ಹನಾಗಿರುತ್ತಾನೆ. ಕರ್ನಾಟಕ ಉಚ್ಚ ನ್ಯಾಯಾಲಯ.
20-March-2023
ಭಾರತೀಯ ದಂಡ ಸಂಹಿತೆ. ಕೇವಲ ಚೆಕ್ನ ಅಗೌರವವು ಸೆಕ್ಷನ್ 420 ರ ಅಡಿಯಲ್ಲಿ ವಂಚನೆಯ ಅಪರಾಧವಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
13-April-2023
ಸಾಲಕ್ಕೆ 'ಸೆಕ್ಯುರಿಟಿ' ಎಂದು ನೀಡಲಾದ ಚೆಕ್ ಅನ್ನು ಸಾಲ ಮರುಪಾವತಿ ಸಮಯ ಪಕ್ವವಾದಾಗ ಪ್ರಸ್ತುತಪಡಿಸಿ ಚೆಕ್ ಅಮಾನ್ಯವಾದರೆ, ಸೆಕ್ಷನ್ 138 ರ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯ.
21-March-2023
ಭಾರತೀಯ ದಂಡ ಸಂಹಿತೆ. ಸೆಕ್ಷನ್ 498A. ಪತಿ-ಪತ್ನಿಯ ನಡುವಿನ ಜಗಳದಲ್ಲಿ, ಪತಿಯ ಇತರ ಕುಟುಂಬದ ಸದಸ್ಯರನ್ನೂ ಕ್ರಿಮಿನಲ್ ಮೊಕದ್ದಮೆಯಲ್ಲಿ ಅನಗತ್ಯವಾಗಿ ಸಿಲುಕಿಸಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ.
18-March-2023
ಸಿವಿಲ್ ಮೊಕದ್ದಮೆಗೆ ಸ0ಬ0ದಿಸಿದ0ತೆ ಜಗಳ ಉ0ಟಾಗಿ ದ್ವೇಶ ಸಾದಿಸಲು ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಿದರೆ, ಅ0ತಹ ಪ್ರಕರಣಗಳನ್ನು ರದ್ದುಗೊಳಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
20-March-2023
ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಸಮಾಜದ ವಿರುದ್ಧ ಘೋರ ಅಪರಾಧ. ಆಪಾದಿತ ಅತ್ಯಾಚಾರಿ ಸಂತ್ರಸ್ತೆಯನ್ನು ಮದುವೆಯಾಗಿದ್ದರೂ ಮತ್ತು ರದ್ದುಗೊಳಿಸುವುದಕ್ಕಾಗಿ ಜಂಟಿ ಅರ್ಜಿಯನ್ನು ಸಲ್ಲಿಸಿದರೂ ಸಹ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-March-2023
'ಸಹಿ ಹೊಂದಿಕೆಯಾಗುವುದಿಲ್ಲ' ಅಥವಾ 'ಸ್ಪಷ್ಟತೆ ಕಂಡುಬಂದಿಲ್ಲ' ಎಂಬ ಕಾರಣಕ್ಕಾಗಿ ಚೆಕ್ನ ಅಗೌರವವು ಕೂಡ ನೆಗೋಶಿಯಬಲ್ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ ಬರುತ್ತದೆ. ಸರ್ವೋಚ್ಚ ನ್ಯಾಯಾಲಯ.
21-March-2023
ದೂರುದಾರರ ಸಹಿ ಇಲ್ಲದೆ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ ದೂರು ಸಲ್ಲಿಸಿದರೆ ಅ0ತಹ ದೂರು ಅಮಾನ್ಯವಾಗುವುದಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ಕೂಡ ದೂರು ಪರಿಶೀಲಿಸಬಹುದು. ಸರ್ವೋಚ್ಚ ನ್ಯಾಯಾಲಯ
24-March-2023
««
«
1
...
89
90
91
92
93
...
109
»
»»