Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕರ್ನಾಟಕ SC/ST (PTCL) ಕಾಯಿದೆ. ಮಂಜೂರಾದ ಭೂಮಿಯನ್ನು ಪರಭಾರೆ ಮಾಡಲು ಪೂರ್ವಾನುಮತಿ ನೀಡುವಾಗ ಮಾರಾಟದ ಆದಾಯದಿಂದ ಖಡ್ಡಾಯವಾಗಿ ಪರ್ಯಾಯ ಭೂಮಿಯನ್ನು ಖರೀದಿಸಬೇಕು ಎ0ಬ ಷರತ್ತನ್ನು ವಿಧಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-November-2024
ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯಡಿಯಲ್ಲಿ ಆಸ್ತಿ ವಿಭಜನಾ ಪತ್ರವನ್ನು ಪ್ರಶ್ನಿಸಲು/ಅನೂರ್ಜಿತಗೊಳಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-January-2025
ಮಾರಾಟ ಪತ್ರವನ್ನು ರದ್ದುಗೊಳಿಸುವ ತೀರ್ಪು, ಆಸ್ತಿಯ ಮೇಲೆ ಫಿರ್ಯಾದಿಯ ಪೂರ್ವ ಅಸ್ತಿತ್ವದಲ್ಲಿರುವ ಹಕ್ಕುಗಳನ್ನು ಮರು-ಸ್ಥಾಪಿಸುತ್ತದೆ. ಅಂತಹ ಡಿಕ್ರಿಯನ್ನು ನೋಂದಣಿ ಕಾಯಿದೆಯಡಿ ನೋಂದಾಯಿಸಬೇಕಾಗಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-November-2024
ಕರ್ನಾಟಕ ಭೂಸುಧಾರಣಾ ಕಾಯಿದೆ. ಖರೀದಿಯ ದಿನಾಂಕದಂದು ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಈಗಾಗಲೇ ಪರಿವರ್ತಿಸಿದಾಗ ಸೆಕ್ಷನ್ 79A ಮತ್ತು 79B ಅಡಿಯಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
14-November-2024
ಬಾಂಬೆ ಪರಗಣ ಮತ್ತು ಕುಲಕರ್ಣಿ ರದ್ದು ಕಾಯಿದೆ ಅಡಿ ಮ0ಜೂರಾದ ಆಸ್ತಿಯು ಇಡೀ ಕುಟುಂಬಕ್ಕೆ ಸೇರಿದ್ದು, ಎಲ್ಲಾ ಕುಟುಂಬದ ಸದಸ್ಯರೂ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
13-November-2024
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ. ಅರ್ಜಿದಾರರು ತಮ್ಮ ಇತರೆ ಮಕ್ಕಳಿಗೆ ನೀಡಿದ ಉಡುಗೊರೆ ಪತ್ರಗಳನ್ನು ಸವಾಲು ಮಾಡಿಲ್ಲ ಎ0ಬ ಕಾರಣಕ್ಕಾಗಿ ಅವರ ಅರ್ಜಿಯನ್ನು ವಜಾಗೊಳಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-November-2024
ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಭೂ ಪರಿವರ್ತನೆಗೆ ಕರ್ನಾಟಕ SC/ST (PTCL) ಕಾಯ್ದೆಯಡಿ ಪೂರ್ವಾನುಮತಿ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-November-2024
ಕರ್ನಾಟಕ ಭೂಸುಧಾರಣಾ ಕಾಯಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮಾತ್ರ ಗೇಣಿ ಹಕ್ಕನ್ನು ನೀಡಿದಾಗ, ಇತರ ಕುಟುಂಬ ಸದಸ್ಯರು ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸದೆ ಬರೀ ವಿಭಜನೆ ದಾವೆ ಹೂಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-November-2024
ಕಾನೂನಿನ ಅಡಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಖಾಸಗಿ ಆಸ್ತಿಗೆ ಸಂಬಂಧಿಸಿದಂತೆ ಸರ್ಕಾರದ ಹೆಸರನ್ನು ಬದಲಾಯಿಸುವ ನಿರ್ದೇಶನವು ಕಾನೂನುಬಾಹಿರವಾಗಿರುತ್ತದೆ. ಕಂದಾಯ ದಾಖಲೆಗಳಲ್ಲಿ ಮಾಲೀಕರ ಹೆಸರನ್ನು ಮರುಸ್ಥಾಪಿಸಲು ಆದೇಶ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯ.
08-November-2024
ಅವಿಭಕ್ತ ಕುಟುಂಬದ ಆಸ್ತಿ ಹಿ0ದೂ ಉತ್ತರಾದಿಕಾರ ಕಾಯಿದೆ ವಿಭಾಗ 8 ರ ಪ್ರಕಾರ ಭಾಗವಾದ ನಂತರ, ಮೊಮ್ಮಕ್ಕಳಿಂದ ವಿಭಜನೆಗೆ ದಾವೆ ಹೂಡಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-November-2024
ಇನಾಂ ಭೂಮಿಯನ್ನು, ಇನಾಂ ರತ್ತಿಯಾತಿ ಕಾಯ್ದೆ ಅಡಿ ಆದ ಆದೇಶವನ್ನು ಪ್ರಶ್ನಿಸದೆ ವಕ್ಫ್ ಆಸ್ತಿ ಎಂದು ಘೋಶಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-November-2024
ದಾವೆಪತ್ರದಲ್ಲಿ ದಾವಾ ಆಸ್ತಿಗೆ ಸರಿಯಾಗಿ ಗಡಿಗಳನ್ನು ಒದಗಿಸದ ಕಾರಣಕ್ಕಾಗಿ ಆಸ್ತಿ ವಿಭಜನೆ ದಾವೆಯನ್ನು ವಜಾಮಾಡಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-November-2024
««
«
1
...
12
13
14
15
16
...
72
»
»»