Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಗಡಿಪಾರು ಆದೇಶವು ಗ0ಭೀರವಾದದ್ದು. ಅದು ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಿರ್ಬಂಧಿಸುತ್ತದೆ. ಆದ್ದರಿಂದ, ಅಸ್ಪಷ್ಟ ಆರೋಪಗಳ ಆಧಾರದ ಮೇಲೆ ಗಡಿಪಾರು ಆದೇಶ ಹೊರಡಿಸಲಾಗುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2026
ಸೇವಾ ಕಾನೂನು. ನೌಕರನ ವಿರುದ್ಧದ ಅಮಾನತು ಆದೇಶವು ಅನಿರ್ದಿಷ್ಟವಾಗಿ ಮುಂದುವರೆಯಲು ಸಾಧ್ಯವಿಲ್ಲ. ಅಮಾನತು ಆದೇಶ ಕೇವಲ ಕ್ರಿಮಿನಲ್ ಪ್ರಕರಣವನ್ನು ಆಧರಿಸಿದ್ದಾಗ ಮತ್ತು ಸಮಂಜಸವಾದ ಕಾಲಮಿತಿಯೊಳಗೆ ಯಾವುದೇ ಶಿಸ್ತಿನ ಪ್ರಕ್ರಿಯೆಗಳನ್ನು ಪ್ರಾರಂಭಿಸದಿದ್ದಾಗ ಅಮಾನತು ಆದೇಶವನ್ನು ರದ್ದುಗೊಳಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2026
ಆಸ್ತಿ ಮಾರಾಟ ಬೆಲೆಯ ಒಂದು ಭಾಗವು ಪಾವತಿಸದೆ ಉಳಿದಿದ್ದರೂ ಸಹ ಮಾಲೀಕತ್ವದ ವರ್ಗಾವಣೆಗೆ ಅಡ್ದಿಯಾಗುವುದಿಲ್ಲ. ಖರೀದಿ ಬೆಲೆಯ ಬಾಕಿಯನ್ನು ಪಾವತಿಸಲು ವಿಫಲವಾದ ಕಾರಣಕ್ಕಗಿ ಮಾರಾಟ ಪತ್ರವನ್ನು ಅನೂರ್ಜಿತಗೊಳಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2026
ಎರಡನೆಯ ಹೆಂಡತಿ, ತನ್ನ ಗಂಡನ ಮೊದಲ ಮದುವೆಯ ಜೀವನಾಧಾರದ ಸಮಯದಲ್ಲಿ, ತನ್ನ ಮೃತ ಗಂಡನ ಕಾನೂನುಬದ್ಧ ಉತ್ತರಾಧಿಕಾರಿಯಾಗಿರುವುದಿಲ್ಲ. ಅವನ ಆಸ್ತಿಯಲ್ಲಿ ಪಾಲು ಪಡೆಯಲು ಅವಳು ಅರ್ಹಳಲ್ಲ, ಮತ್ತು ಅವಳ ಹಕ್ಕು ನಿರ್ವಹಣೆಗೆ ಮಾತ್ರ ಸೀಮಿತವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
11-June-2026
SARFAESI ಕಾಯಿದೆ. ವಂಚನೆಯ ಮೂಲಕ ಅಡಮಾನವನ್ನು ಮಾಡಲಾಗಿದೆ ಎಂದು ವಾದಿ ಆರೋಪಿಸಿದಾಗ ಸಿವಿಲ್ ವ್ಯಾಜ್ಯ ಹೂಡಲು ಸೆಕ್ಷನ್ 34 ರ ಅಡಿಯಲ್ಲಿರುವ ತಡೆ ಅನ್ವಯಿಸುವುದಿಲ್ಲ. ವಂಚನೆಯ ಆಧಾರದ ಮೇಲೆ ಅಡಮಾನದ ಸಿಂಧುತ್ವ ಪ್ರಶ್ನಿಸಿದಾಗ ಆರ್ಡರ್ VII ನಿಯಮ 11 CPC ಅಡಿಯಲ್ಲಿ ವಾದಪತ್ರ ತಿರಸ್ಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-June-2026
ಕರ್ನಾಟಕ ಮುದ್ರಾಂಕ ಕಾಯಿದೆ. ದಾಖಲೆಯನ್ನು ನ್ಯಾಯಾಲಯವು ಸ್ವೀಕರಿಸಿದ ನ0ತರವೂ ಮುದ್ರಾ0ಕ ಪಾವತಿ ವಿಶಯದಲ್ಲಿ ಆ ದಾಖಲೆಯನ್ನು ವಶಪಡಿಸಿಕೊಳ್ಳುವ ಅಧಿಕಾರ ಹೊ0ದಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
10-June-2026
ಬಹಳ ಮತ್ತು ವಿವರಿಸಲಾಗದ ವಿಳಂಬದ ನಂತರ ಭೂ ಮಂಜೂರಾತಿಯನ್ನು ರದ್ದುಗೊಳಿಸಲು ಅಥವಾ ಹಕ್ಕುಗಳ ದಾಖಲೆಯಿಂದ ನಮೂದುಗಳನ್ನು ಅಳಿಸಲು ಕಂದಾಯ ಅಧಿಕಾರಿಗಳು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ರಾಜ್ಯವು ತನ್ನದೇ ಆದ ದಾಖಲೆಗಳನ್ನು ನಿರ್ವಹಿಸಲು ವಿಫಲವಾದರೆ ಭೂಮಿಯನ್ನು ಪ್ರಾಮಾಣಿಕವಾಗಿ ಹೊಂದಿರುವವರಿಗೆ ದಂಡ ವಿಧಿಸಲು ಒಂದು ಆಧಾರವಾಗಿ ಬಳಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-June-2026
ವ್ಯಭಿಚಾರದ ಆರೋಪದ ಆಧಾರದ ಮೇಲೆ ಮಧ್ಯಂತರ ಜೀವನಾಂಶವನ್ನು ಪಡೆಯುವ ಹೆಂಡತಿಯ ಹಕ್ಕನ್ನು ಪ್ರಾಥಮಿಕ ಹಂತದಲ್ಲಿ ನಿರಾಕರಿಸಲಾಗುವುದಿಲ್ಲ. 'ವ್ಯಭಿಚಾರದಲ್ಲಿ ವಾಸಿಸುತ್ತಿದ್ದಾರೆಯೇ' ಎಂಬ ಪ್ರಶ್ನೆಯು ಸಂಪೂರ್ಣ ವಿಚಾರಣೆಯ ಅಗತ್ಯವಿರುವ ಮತ್ತು ಸಾಕ್ಷ್ಯದ ಪ್ರಮುಖ ಸಮರ್ಥನೆಯಾಗಿದೆ, ಮಧ್ಯಂತರ ಅರ್ಜಿಯ ಸಮಯದಲ್ಲಿ ಅದನ್ನು ನಿರ್ಣಯಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-June-2026
ಅನಧಿಕೃತ ನಿರ್ಮಾಣದ ಕಾರಣಕ್ಕಾಗಿ ಪುರಸಭೆಯ/ಪ್ರಾಧಿಕಾರದ ಕೋರಿಕೆಯ ಮೇರೆಗೆ ವಿದ್ಯುಚ್ಛಕ್ತಿ ಪೂರೈಕೆಯನ್ನು ಕಡಿತಗೊಳಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
09-June-2026
ಹಿಂದೂ ಕುಟುಂಬದ ವಿಧವೆಯು ಮೃತ ಪತಿಯ ಮರಣಾನಂತರ ಪತಿಯು ಗಳಿಸಿದ ಹಾಗೂ ಪಿತ್ರಾರ್ಜಿತವಾದ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕುಬರುವ ಪಾಲನ್ನು ಮಾರಾಟ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
09-June-2026
SARFAESI ಕಾಯಿದೆ. ಹರಾಜಿನಲ್ಲಿ ಖರೀದಿಸಿದ ಆಸ್ತಿಯ ಸ್ವಾಧೀನದವನ್ನು ಖರೀದಿದಾರನಿಗೆ ಕೊಡಿಸುವ ಜವಾಬ್ದಾರಿ ಸುರಕ್ಷಿತ ಸಾಲಗಾರನ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ಆಸ್ತಿಯ ಮಾರಾಟದ ನ0ತರ ತಪ್ಪಿಸಿಕೊಳ್ಳಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-June-2026
ಹಿಂದೂ ಕಾನೂನು. ಮೌಖಿಕವಾಗಿ ಆಸ್ತಿ ವಿಭಜನೆ ಮಾಡಿಕೊ0ಡು ಕಂದಾಯ ಅಧಿಕಾರಿಗಳಿಗೆ ವರದಿ ಮಾಡಿದರೆ ಮತ್ತು ಈ ರೀತಿಯ ವಿಭಜನೆ ಕ0ದಾಯ ದಾಖಲೆಗಳಲ್ಲಿ ದಾಖಲಾದರೆ ಅದು ಮಾನ್ಯವಾದ ವಿಭಾಗವನ್ನು ರೂಪಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
08-June-2026
««
«
1
...
11
12
13
14
15
...
102
»
»»