Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಪ್ರತಿವಾದಿಯು ವಾದಿಯ ಮಾಲಿಕತ್ವದ ಬಗ್ಗೆ ಗ0ಭೀರ ವಿವಾದವನ್ನು ಎತ್ತಿದಾಗ, ಫಿರ್ಯಾದಿಯು ಕೇವಲ ತಡೆಯಾಜ್ಞೆಗಾಗಿ ದಾವೆಯನ್ನು ಅನುಸರಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-October-2024
ಸಿವಿಲ್ ಮೊಕದ್ದಮೆಯಲ್ಲಿ ಪ್ರತಿವಾದಿಯು ವಾದಿಯ ಜೈವಿಕ ಸಂಬಂಧವನ್ನು ಗಂಭೀರವಾಗಿ ವಿವಾದಿಸಿದಾಗ, ಅಂತಹ ಸಂಬಂಧವನ್ನು ರುಜುವಾತುಪಡಿಸಲು ನ್ಯಾಯಾಲಯವು ಡಿ.ಎನ್.ಎ ಪರೀಕ್ಷೆಗೆ ಅರ್ಜಿಯನ್ನು ಅನುಮತಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
28-October-2024
ವಿವಾಹಿತ ಹೆಣ್ಣುಮಕ್ಕಳು ಕೂಡ ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿಯಲ್ಲಿ ಮಂಜೂರಾದ ಹಿಡುವಳಿ ಜಮೀನುಗಳಲ್ಲಿ ವಿಭಜನೆಗೆ ಅರ್ಹರಾಗಿರುತ್ತಾರೆ. ಆದರೆ ಮಂಜೂರು ಮಾಡಿದ ಜಮೀನು ಅವಿಭಕ್ತ ಕುಟುಂಬದ ಪ್ರಯೋಜನಕ್ಕೆ ಪೂರಕವಾಗಿರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
25-October-2024
'ಪ್ರತಿ ಮಗುವು ತನ್ನ ಹೆತ್ತವರಿಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತದೆ ಮತ್ತು ಆದಾಯ ಗಳಿಸುತ್ತದೆ.“ ಅಪಘಾತ ಪ್ರಕರಣಗಳಲ್ಲಿ ಅಪ್ರಾಪ್ತರ ಆದಾಯವನ್ನು ನಿರ್ಣಯಿಸುವ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ ಸಮಗ್ರ ತೀರ್ಪು.
25-October-2024
ಪ್ರತಿಕೂಲ ಸ್ವಾಧೀನ. ಕಾಲಮಿತಿಯು ಪ್ರತಿವಾದಿಯ ಸ್ವಾಧೀನವು ಪ್ರತಿಕೂಲವಾದ ದಿನಾಂಕದಿಂದ ಆಗಿರುತ್ತದೆಯೇ ಹೊರತು ಫಿರ್ಯಾದಿಗೆ ಮಾಲೀಕತ್ವದ ಹಕ್ಕು ಉದ್ಭವಿಸುವ ದಿನಾಂಕದಿಂದ ಅಲ್ಲ. ಸರ್ವೋಚ್ಚ ನ್ಯಾಯಾಲಯ.
01-November-2024
ಚೆಕ್ ಮೊತ್ತದ ವಸೂಲಾತಿಗಾಗಿ ಸಿವಿಲ್ ಮೊಕದ್ದಮೆಯನ್ನು ಹೂಡಿರುವುದು ಎನ್. ಐ. ಕಾಯಿದೆ ಸೆಕ್ಷನ್ 138 ಅಡಿಯಲ್ಲಿ ಅಪರಾಧದ ದೂರನ್ನು ಹಾಕಲು ಅಡ್ದಿಯಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
24-October-2024
ಫಿರ್ಯಾದಿಯ ಮಾಲಿಕತ್ವದ ಮೇಲೆ ಪರಿಣಾಮ ಬೀರುವ ಅನೂರ್ಜಿತ / ಮೋಸದ ಮಾರಾಟ ವಹಿವಾಟುಗಳನ್ನು ಪ್ರಶ್ನಿಸದ ಹೊರತು, ತನ್ನ ಮಾಲಿಕತ್ವ ಹಾಗೂ ಸ್ವಾಧೀನದ ಘೋಷಣೆಗೆ ದಾವೆ ನಿರ್ವಹಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
24-October-2024
ಆದಾಯ ತೆರಿಗೆ ಕಾಯಿದೆ. ಮೊತ್ತವು ಮಿತಿ ಮಿತಿಯೊಳಗಿರುವಾಗ ತಪ್ಪಿಸಿಕೊಂಡ ಮೌಲ್ಯಮಾಪನದ ಕುರಿತು ಸೂಚನೆಯನ್ನು ನೀಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-October-2024
ಸೇವಾ ಕಾನೂನು. ಭ್ರಷ್ಟಾಚಾರ ಪ್ರಕರಣಗಳು ಕಠಿಣ ಶಿಕ್ಷೆಗೆ ಅರ್ಹವಾಗಿವೆ. ಟ್ರಿಬ್ಯೂನಲ್ ಕೇವಲ ಸಹಾನುಭೂತಿಯ ಆಧಾರದ ಮೇಲೆ ವಜಾಗೊಳಿಸುವ ಆದೇಶವನ್ನು ಕಡ್ಡಾಯ ನಿವೃತ್ತಿಯೊಂದಿಗೆ ಬದಲಾಯಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-October-2024
'ದುಬಾರಿ ಮತ್ತು ಅತ್ಯಾಧುನಿಕ ಸರಕುಗಳನ್ನು ಹಾನಿಗೊಳಗಾಗಲು ಬಿಡಬೇಡಿ'. ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಬಿಡುಗಡೆ ಮಾಡುವ ವಿಶಯದಲ್ಲಿ ಮಾರ್ಗಸೂಚಿ ರೂಪಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
23-October-2024
ವಾದಿ ಹೂಡಿದ ತಡೆಯಾಜ್ಞೆ ಮೊಕದ್ದಮೆಯನ್ನು ವಜಾಗೊಳಿಸುವಾಗ ಪ್ರತಿವಾದಿಯ ಪರವಾಗಿ ದಾವೆ ಆಸ್ತಿ ಸ್ವಾಧೀನ ನೀಡಲು ನ್ಯಾಯಾಲಯವು ತೀರ್ಪು ನೀಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-October-2024
ಸ್ವಾಧೀನಪಡಿಸಿಕೊಳ್ಳದೆ ಭೂಮಿ ಬಳಕೆಗೆ ಪರಿಹಾರ. ಸರ್ಕಾರಿ ಇಲಾಖೆಗಳ ನಡುವಿನ ವಿವಾದವು ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರವನ್ನು ನಿರಾಕರಿಸಲು ಒಂದು ಕಾರಣವಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-October-2024
««
«
1
...
14
15
16
17
18
...
72
»
»»