Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ವ್ಯಾಜ್ಯಗಳನ್ನು ನ್ಯಾಯಾಲಯದಲ್ಲಿ ಸೋತ ಕಾರಣಕ್ಕಾಗಿ ಸ0ಸ್ಥೆಯ ವಕೀಲರ ಮೇಲೆ ಕ್ರಿಮಿನಲ್ ಮೊಕದ್ದಮೆ. ರಾಜೀವ್ ಗಾ0ದಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಗೆ ಕರ್ನಾಟಕ ಉಚ್ಚನ್ಯಾಯಾಲಯದಿ0ದ ಛೀಮಾರಿ.
08-December-2022
ಕ್ಷುಲ್ಲಕ ಕಾರಣಗಳನ್ನು ಮು0ದಿಟ್ಟುಕೊ0ಡು ಭೂಮಾಲೀಕರಿಗೆ ಸೂಕ್ತ ಪರಿಹಾರ ನೀಡದಿರುವುದು ಸರಿಯಲ್ಲ. ಪರಿಹಾರದ ವಿಷಯದಲ್ಲಿ ಎರಡು ದೃಷ್ಟಿಕೋನಗಳು ಸಾಧ್ಯವಾದಲ್ಲಿ ನ್ಯಾಯನೀಡುವ ದೃಷ್ಟಿಕೋನಕ್ಕೆ ಆದ್ಯತೆ ನೀಡಬೇಕು. ಸರ್ವೋಚ್ಚ ನ್ಯಾಯಾಲಯ.
08-December-2022
ಕಕ್ಷಿದಾರನು ವ್ಯಾಜ್ಯದಲ್ಲಿ ಸೋತ ಕಾರಣ ತನ್ನ ವಕೀಲನ ಮೇಲೆ ಭಾರತೀಯ ದ0ಡ ಸ0ಹಿತೆ ಅಡಿಯಲ್ಲಿ ಕಲ0 406 ಮತ್ತು 420 ಅಡಿಯಲ್ಲಿ ವಂಚನೆ ಪ್ರಕರಣ ಹೂಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ
05-December-2022
ಯಾವುದೇ ಪ್ರತಿಬಂಧಕ ಆದೇಶ ಇಲ್ಲದಿದ್ದಾಗ ಕೇವಲ ಸಿವಿಲ್ ವಿವಾದ ಬಾಕಿ ಇರುವ ಕಾರಣಕ್ಕಾಗಿ ಲೇಔಟ್ ಯೋಜನೆ ಮಂಜೂರಾತಿಯನ್ನು ನಿರಾಕರಿಸಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-November-2022
'ಸರಿಯಾಗಿ ತನಿಖೆ ನಡೆಸದೆ ಪ್ರಾಸಿಕ್ಯೂಷನ್ ಸಂತ್ರಸ್ತೆಯ ಕುಟುಂಬಕ್ಕೆ ಅನ್ಯಾಯ ಮಾಡಿದೆ.' ಆರು ವರ್ಷದ ಮಗುವಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸುವ ಸ0ದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ.
04-October-2022
ಕ್ರಿಮಿನಲ್ ವಿಚಾರಣೆ. ಅಗತ್ಯಕ್ಕಿ0ತ ಹೆಚ್ಚಾಗಿ ಸಾಕ್ಷಿಗಳನ್ನು ಒದಗಿಸುವ0ತೆ ನ್ಯಾಯಾಯಲವು ಒತ್ತಾಯ ಮಾಡಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ.
04-October-2022
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು. ಸಂಬಳವು ರಜೆ ನಗದನ್ನು ಕೂಡ ಒಳಗೊಂಡಿರುತ್ತದೆ. ಸರ್ವೋಚ್ಚ ನ್ಯಾಯಾಲಯ.
06-October-2022
ಅನಿವಾರ್ಯ ಸ0ದರ್ಭಗಳನ್ನು ಹೊರತುಪಡಿಸಿ, ವಿಚಾರಣೆ ಪ್ರಾರಂಭವಾದ ನಂತರ ವಾದಪತ್ರ ಪ್ರತಿವಾದಪತ್ರ ತಿದ್ದುಪಡಿಗಾಗಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-October-2022
ಅಗತ್ಯವಾದ ಸ್ಟಾ0ಪ್ ಕಟ್ಟದೆ ತಯಾರಾದ ದಾಖಲೆಯ ಮೇಲೆ ತೆಗೆದುಕೊಂಡ ಕ್ರಮಗಳನ್ನು ಕಾನೂನುಬಾಹಿರ ಎಂದು ಕರೆಯಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
01-October-2022
ಹುದ್ದೆಗೆ ಸೂಕ್ತ ಯೋಗ್ಯತೆಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ ಉದ್ಯೋಗಿಯನ್ನು ಯಾವುದೇ ವಿಚಾರಣೆ ನಡೆಸದೆಯೇ ಪ್ರೊಬೇಶನ್ ಅವಧಿಯಲ್ಲಿ ಸೇವೆಯಿಂದ ವಜಾಗೊಳಿಸಬಹುದು. ಸರ್ವೋಚ್ಚ ನ್ಯಾಯಾಲಯ.
10-October-2022
ಚಾರ್ಜ್ಶೀಟ್ ಸಲ್ಲಿಸಲು ಸಮಯ ವಿಸ್ತರಣೆಗಾಗಿ ಸಲ್ಲಿಸಿದ ಅರ್ಜಿಯ ಪರಿಗಣನೆಯ ಸಮಯದಲ್ಲಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಖಡ್ಡಾಯ. ಸರ್ವೋಚ್ಚ ನ್ಯಾಯಾಲಯ.
12-October-2022
ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ ಹೂಡದಿದ್ದಾಗ ಸ್ವಾಧೀನಕ್ಕೆ ತೊಂದರೆಯಾಗದಂತೆ ಮಾಲೀಕನ ವಿರುದ್ದ ತಡೆಯಾಜ್ಞೆಯನ್ನು ಪಡೆಯಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
12-October-2022
««
«
1
...
90
91
92
93
94
...
102
»
»»