Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಕಂಪನಿಗಳ ಕಾಯಿದೆ, 1956. ಸೆಕ್ಷನ್ 217 ರ ಅಡಿಯಲ್ಲಿ ಅಪರಾಧವು ನಿರಂತರ ಅಪರಾಧವಲ್ಲ. Cr.PC ಯ ಸೆಕ್ಷನ್ 468(2)(a) ಮತ್ತು (b) ದ ದೃಷ್ಟಿಯಿಂದ ಆರು ತಿಂಗಳ ನಂತರ ಯಾವುದೇ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-March-2023
ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ‘ಆರೋಪಿ ಗೈರುಹಾಜರಿ‘ exparte ಎ0ದು ಆದೇಶಿಸಿ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಸಮನ್ಸ್ ಹೊರತಾಗಿಯೂ ಆರೋಪಿ ಹಾಜರಾಗದಿದ್ದಲ್ಲಿ ಆರೋಪಿಯನ್ನು ಕರೆತರಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
10-March-2023
2005 ಕ್ಕಿಂತ ಮೊದಲು ಮರಣ ಹೊಂದಿದ ಮಹಿಳೆಗೂ ಸಹ ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿ ಮಾಡಿದ ಸೆಕ್ಷನ್ 6 ಅನ್ವಯಿಸುತ್ತದೆ. ವಾರಸುದಾರರು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
11-March-2023
ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಸೆಕ್ಷನ್ 482 Cr.P.C ಅಡಿಯಲ್ಲಿ ಎರಡನೇ ಅರ್ಜಿಯನ್ನು ಬದಲಾದ ಹಾಗೂ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಿರ್ವಹಿಸಬಹುದಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ
13-March-2023
ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿಯ ಪವರ್ ಆಫ್ ಅಟಾರ್ನಿ ಹೊಂದಿರುವವರು ಭಾರತೀಯ ಸಂವಿಧಾನದ 226 ಅಥವಾ 227 ರ ಅಡಿಯಲ್ಲಿ ಅಥವಾ ಸೆಕ್ಷನ್ 482 Cr.P.C ಅಡಿಯಲ್ಲಿ ಅರ್ಜಿಯನ್ನು ನಿರ್ವಹಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
13-March-2023
ಅಪರಾಧದ ಅಗತ್ಯ ಅಂಶಗಳನ್ನು ವಿವರಿಸದ ಹೊರತು ದೂರುದಾರಳ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯ ವಿರುದ್ಧ ಸೆಕ್ಷನ್ 498-A IPC ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-March-2023
ಆಹಾರ ಕಲಬೆರಕೆ ಕಾಯಿದೆ, 1954. ಪ್ರಾಸಿಕ್ಯೂಷನ್ ಪ್ರಕರಣವು ಮಿಸ್ ಬ್ರ್ಯಾಂಡಿಂಗ್ ಆಗಿರುವಾಗ ನ್ಯಾಯಾಲಯವು ಕಲಬೆರಕೆ ಆರೋಪವನ್ನು ರೂಪಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-March-2023
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ. ಸಮ0ಜಸ ಕಾರಣಗಳನ್ನು ದಾಖಲಿಸಿದ ನಂತರ 1% ರಿಂದ 20% ವರೆಗಿನ ಪರಿಹಾರವನ್ನು ನ್ಯಾಯಾಲಯ ನೀಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
09-March-2023
ಚೆಕ್ ಬೌನ್ಸ್ ಕೇಸ್. ಕಂಪನಿಯ ನಿರ್ದೇಶಕ ಮತ್ತು ದೂರುದಾರನ ನಡುವಿನ ವಹಿವಾಟಿನ ಬಗ್ಗೆ ದೂರಿನಲ್ಲಿ ಸ್ಪಷ್ಟವಾಗಿ ವಿವರಿಸಿದಾಗ ನಿರ್ದೇಶಕನ ವಿರುದ್ದ ಪ್ರಕರಣ ವಜಾಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-March-2023
ಚೆಕ್ ಬೌನ್ಸ್ ಕೇಸ್. ಮೊದಲು ಪ್ರಮಾಣ ವಚನ ಸ್ವೀಕರಿಸಿ ನಂತರ ಕಾಗ್ನಿಜೆನ್ಸ್ ತೆಗೆದುಕೊಂಡು ಸಮನ್ಸ್ ಜಾರಿ ಮಾಡುವುದರಿಂದ ಪ್ರಕ್ರಿಯೆಗೆ ಧಕ್ಕೆಯಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-March-2023
ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಧಿಕಾರ ಪಡೆದ ಅಧಿಕಾರಿಯನ್ನು ಹೊರತುಪಡಿಸಿ ನೋಟರಿ ಪಬ್ಲಿಕ್ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-March-2023
ಸೆಕ್ಷನ್ 125 Cr.P.C ಅಡಿಯಲ್ಲಿ ನಡೆಯುವ ಪ್ರಕ್ರಿಯೆಗಳಲ್ಲಿ ಮದುವೆಯಲ್ಲಿ ಬೇಕಾದ0ತೆ ಪುರುಷ ಮತ್ತು ಮಹಿಳೆ ಹಲವಾರು ವರ್ಷಗಳ ಕಾಲ ನಿರಂತರವಾಗಿ ಸಹಬಾಳ್ವೆ ನಡೆಸಿದಾಗ ಕಟ್ಟುನಿಟ್ಟಾದ ಪುರಾವೆಗಳ ಅಗತ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
01-March-2023
««
«
1
...
91
92
93
94
95
...
109
»
»»