Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಭಾರತೀಯ ಉತ್ತರಾಧಿಕಾರ ಕಾಯಿದೆ, 1925. ವಿಲ್ ರದ್ದತಿ, ಬದಲಾವಣೆ, ವಿಲ್ ಪುರಾವೆ ಮತ್ತು ಕೈಬರಹ ತಜ್ಞರ ಪುರಾವೆಗಳ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ಮಹತ್ತರ ತೀರ್ಪು.
05-April-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಸೆಕ್ಷನ್ 41-ಎ. ಒಬ್ಬ ವ್ಯಕ್ತಿಯ ವಿರುದ್ಧ ಯಾವುದೇ ದೋಷಾರೋಪಣೆ ಅಥವಾ ದೋಷಾರೋಪಣೆಯ ವಸ್ತುಗಳ ಅನುಪಸ್ಥಿತಿಯಲ್ಲಿ ಪೊಲೀಸರು ಆ ವ್ಯಕ್ತಿಯನ್ನು ಕರೆಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
01-April-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಸೆಕ್ಷನ್ 200. ಪವರ್ ಆಫ್ ಅಟಾರ್ನಿ ಹೋಲ್ಡರ್, ದೂರುದಾರರ ಏಜೆಂಟ್ ಆಗಿ, ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
29-March-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಸಿವಿಲ್ ಸ್ವರೂಪದ ಹಾಗೂ ಪ್ರತೀಕಾರದ ಉದ್ದೇಶದಿ0ದ ಹೂಡಿದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
30-March-2023
ಸಿವಿಲ್ ವಿಷಯಗಳಲ್ಲಿ ಅಮಾಯಕರ ವಿರುದ್ಧ ಅತೃಪ್ತ ದೂರುದಾರರ ಕೈವಾಡದಿಂದ ಕ್ರಿಮಿನಲ್ ಮೊಕದ್ದಮೆಗಳ ದಾಖಲಾತಿ. ಕರ್ನಾಟಕ ಉಚ್ಚ ನ್ಯಾಯಾಲಯದ ತೀವ್ರ ಆಕ್ಶೇಪ.
27-March-2023
ಪ್ರಧಾನ ಸಾಲಗಾರನ ಬಾಕಿ ಪಾವತಿಗೆ ಚೆಕ್ ನೀಡುವ ಖಾತರಿದಾರರ ವಿರುದ್ಧ ಸೆಕ್ಷನ್ 138 ರ ಅಡಿಯಲ್ಲಿ ಪ್ರಕ್ರಿಯೆಗಳನ್ನು ನಿರ್ವಹಿಸಬಹುದಾಗಿದೆ. ಸರ್ವೋಚ್ಚ ನ್ಯಾಯಾಲಯ.
28-March-2023
ಇಲಾಖಾ ಪ್ರಕ್ರಿಯೆಯಲ್ಲಿ ನೌಕರನ ಖುಲಾಸೆಯಾದ ಸನ್ನಿವೇಶದಲ್ಲಿ ಅದೇ ಕಾರಣಕ್ಕಾಗಿ ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-April-2023
ಹೆಂಡತಿಯು ಪ್ರತ್ಯೇಕವಾಗಿ ಗ0ಡನ ಜೊತೆ ಇರಬೇಕು ಎ0ದು ಕೇಳುವುದು ಕ್ರೌರ್ಯವೆ0ದು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-March-2023
ಹಿಂದೂ ಉತ್ತರಾಧಿಕಾರ ಕಾಯಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಅವಿಭಕ್ತ ಕುಟುಂಬದ ಮಹಿಳಾ ಸದಸ್ಯರ ಪರವಾಗಿ ಹಕ್ಕುಗಳನ್ನು ನೀಡಿದಾಗ ಸೆಕ್ಷನ್ 14 ರ ಅಡಿಯಲ್ಲಿ ಆಕೆಯ ಸಂಪೂರ್ಣ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-March-2023
ಸೆಕ್ಷನ್ 125 Cr.P.C. ಮಲತಾಯಿಯು ತನ್ನನ್ನು ತಾನು ಪೋಷಿಸಲು ಅಸಮರ್ಥಳಾಗಿದ್ದಾಗ ತನ್ನ ಗಂಡನ ಆಸ್ತಿಯ ಆದಾಯದಿಂದ ಜೀವನಾಂಶವನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
28-March-2023
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ನ್ಯಾಯಾಲಯವು ಆಸ್ತಿಯ ಮಾರಾಟದ ಒಪ್ಪಂದದ ಸಿಂಧುತ್ವವನ್ನು ಪರಿಗಣಿಸಲು ಆಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
27-March-2023
ಶಾಲಾ ಶಿಸ್ತಿನ ಕ್ರಮಗಳು ಅಥವಾ ಶಿಕ್ಷಕ ಅಥವಾ ಶಾಲಾ ಆಡಳಿತ ಮಂಡಳಿಯಿಂದ ವಾಗ್ದಂಡನೆಯು ಆತ್ಮಹತ್ಯೆಗೆ ಪ್ರಚೋದನೆ ಎ0ದು ಪರಿಗಣಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
27-March-2023
««
«
1
...
88
89
90
91
92
...
109
»
»»