Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
”ಮಹಿಳೆಯ ಮೇಲೆ ಆಸಿಡ್ ದಾಳಿ ಗಂಭೀರ ಮತ್ತು ಘೋರ ಅಪರಾಧ”. ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
18-August-2023
ಗರ್ಭಿಣಿಯಾಗಲು ವೈದ್ಯಕೀಯವಾಗಿ ಅಸಮರ್ಥತಳು ಎನ್ನುವುದು ಹೆ0ಡತಿಯ ನಿರ್ವಹಣೆಯನ್ನು ನಿರಾಕರಿಸಲು ಆಧಾರವಲ್ಲ. ಅಂತಹ ಮನವಿಯು ಪ್ರತೀಕಾರವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
18-August-2023
ಮೋಸದ ಮೂಲಕ ಮಾರಾಟ ಪತ್ರ ನೋಂದಣಿಗೆ ಕಾರಣನಾದ ಸಬ್-ರಿಜಿಸ್ಟ್ರಾರ್ ಕೂಡ ಅಪರಾಧಲ್ಲಿ ಭಾಗಿಯಾಗಿರುತ್ತಾನೆ. ಕರ್ನಾಟಕ ಉಚ್ಚ ನ್ಯಾಯಾಲಯ.
18-August-2023
ಆಸ್ತಿ ವರ್ಗಾವಣೆ ಕಾಯಿದೆ. ಉಡುಗೊರೆ. ದಾಖಲೆಯು ದೇವರು ಅಥವಾ ದೇವತೆಗೆ ಸ್ಥಿರ ಆಸ್ತಿಯ ಸಮರ್ಪಣೆಯ ಸ್ವರೂಪದಲ್ಲಿದ್ದಾಗ ನೋಂದಣಿ ಅಗತ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
17-August-2023
ಪ್ರಾಣಿಗಳ ಮೇಲಿನ ಕ್ರೌರ್ಯದ ಗಂಭೀರ ಆಪಾದನೆಗಳಿರುವಾಗ ವಶಪಡಿಸಿಕೊಂಡ ಪ್ರಾಣಿಗಳನ್ನು ಆರೋಪಿ ಮಾಲೀಕನಿಗೆ ಕೊಡುವುದು ಸರಿಯಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸೆಕ್ಷನ್ 138. ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲವು ಚೆಕ್ನಲ್ಲಿ ನಮೂದಿಸಲಾದ ಮೊತ್ತಕ್ಕಿಂತ ಕಡಿಮೆಯಿದ್ದರೂ ಸಹ ಆರೋಪಿಯನ್ನು ಅಪರಾಧಿ ಎಂದು ನಿರ್ಣಯಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
16-August-2023
ಸ್ವಯಂಪ್ರೇರಣೆಯಿಂದ ಸಹಿ ಮಾಡಿದ ಖಾಲಿ ಚೆಕ್ ಕೂಡ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ ಸೆಕ್ಷನ್ 139 ನ್ನು ಆಕರ್ಷಿಸುತ್ತದೆ. ಸರ್ವೋಚ್ಚ ನ್ಯಾಯಾಲಯ.
22-August-2023
ಭಾರತೀಯ ಉತ್ತರಾಧಿಕಾರ ಕಾಯಿದೆ. ಪ್ರೊಬೇಟ್ ಪತ್ರದ ರದ್ದತಿಗೆ ಕಾರಣಗಳು ಸೆಕ್ಷನ್ 263 ಅಥವಾ ಅದರಲ್ಲಿರುವ ವಿವರಣೆಗಳಿಗೆ ಸೀಮಿತವಾಗಿಲ್ಲ. ಇತರ ಆಧಾರದ ಮೇಲೆ ಸಹ ಪ್ರೊಬೇಟ್ ಪತ್ರದ ರದ್ದತಿ ಮಾಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
18-August-2023
ದತ್ತು ಮಗನು ದತ್ತುಪಡೆದ ಕುಟುಂಬದಲ್ಲಿ ಕೋಪಾರ್ಸೆನರ್ ಆಗುತ್ತಾನೆ. ಆದ್ದರಿ0ದ ಅವನ ವಂಶವಾಹಿ ಕುಟುಂಬದ ಆಸ್ತಿಯಲ್ಲಿ ಹಕ್ಕು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
18-August-2023
ಸೆಕ್ಷನ್ 125 Cr.P.C ಅಡಿಯಲ್ಲಿನ ವಿಚಾರಣೆಯಲ್ಲಿ ಹೆಂಡತಿ ಪತಿಯಿಂದ ಯಾವ ಕಾರಣಕ್ಕಾಗಿ ಪ್ರತ್ಯೇಕ ವಾಸವಿದ್ದಾಳೆ ಎ0ಬುದನ್ನು ಪರಿಗಣಿಸಲು ಸಾದ್ಯವಿಲ್ಲ. ಪತಿಯಿಂದ ಆಕೆಯನ್ನು ನಿರ್ವಹಿಸಲು ನಿರ್ಲಕ್ಷ್ಯ ಅಥವಾ ನಿರಾಕರಣೆ ಸಾಬೀತುಪಡಿಸಿದರೆ ಸಾಕು. ಕರ್ನಾಟಕ ಉಚ್ಚ ನ್ಯಾಯಾಲಯ.
19-August-2023
ಒ0ದು ಸ್ಥಳದಲ್ಲಿ ವಹಿವಾಟು ನಡೆದಾಗ ಬೇರೆಯೇ ನ್ಯಾಯಾಲಯದ ಮುಂದೆ ಸೆಕ್ಷನ್ 138 NI ಕಾಯಿದೆಯ ಅಡಿಯಲ್ಲಿ ಮುಂದುವರಿಯುವುದು ನಿರ್ವಹಣೆಗೆ ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-August-2023
ಸಾಮಾಜಿಕ ತಾಣಗಳಲ್ಲಿ ಗ0ಡಸರೊ0ದಿಗೆ ಸಂಬಂಧವನ್ನು ಬಯಸಿ ದೀರ್ಘ ಕಾಲ ಸಮ್ಮತಿಯ ಲೈಂಗಿಕ ಸಂಬಂಧದ ನಂತರ ಅತ್ಯಾಚಾರದ ಆರೋಪದ ಅಪರಾಧಗಳನ್ನು ದಾಖಲಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
14-August-2023
««
«
1
...
72
73
74
75
76
...
102
»
»»