Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಎರಡೆನೆ ಹೆ0ಡತಿ ಮಕ್ಕಳು ಹಿಂದೂ ಅವಿಭಕ್ತ ಕುಟುಂಬದಲ್ಲಿ ಕೋಪಾರ್ಸೆನರ್ ಆಗಲು ಸಾದ್ಯವಿಲ್ಲ. ಆದರೆ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆಯ ಕಾಲ್ಪನಿಕ (Notional) ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯ.
29-September-2023
ಕೌಟುಂಬಿಕ ಹಿಂಸೆ ಕಾಯಿದೆ ಅಡಿ ಹೆಣ್ಣು ಮಕ್ಕಳ ವಿವಾಹದವರೆಗೆ ಜೀವನಾಂಶ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆಕೆಯು ಪ್ರೌಡ ವಯಸ್ಸಿಗೆ ಬರುವವರೆಗೆ ಮಾತ್ರ ಜೀವನಾಂಶವನ್ನು ನೀಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2023
ಸಂಪಾದನೆ ಮಾಡುವ ಮಹಿಳೆ ಕೂಡ ಮಕ್ಕಳ ಪೋಷಣೆಯ ಹೊಣೆ ಹೊತ್ತಿದ್ದಾಳೆ. ಅಂತಹ ಜವಾಬ್ದಾರಿಯನ್ನು ಗಂಡನ ಮೇಲೆ ಮಾತ್ರ ಹೊರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2023
ಭಾರತ ಬಿಟ್ಟು ಹೊರಡಿ ಎ0ಬ ಸೂಚನೆ ಕಡೆಗಣಿಸಿ ಭಾರತದಲ್ಲಿಯೇ ಉಳಿದುಕೊಂಡಿರುವ ವಿದೇಶಿ ಪ್ರಜೆಗಳ ಪರವಾಗಿ ಸಾಂವಿಧಾನಿಕ ನ್ಯಾಯಾಲಯಗಳು ಯಾವುದೇ ಆದೇಶ ನೀಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2023
ಕ್ರಿಮಿನಲ್ ವಿಚಾರಣೆ. ವಕೀಲರ ಗೈರುಹಾಜರಿ ಕಾರಣಕ್ಕಾಗಿ ಆರೋಪಿಯ ವಾದ ಮುಕ್ತಾಯಗೊಳಿಸುವುದು ಭಾರತದ ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ. ನ್ಯಾಯಾಲಯವು ಆರೋಪಿಗಳಿಗೆ ಪರ್ಯಾಯ ಕಾನೂನು ಸಹಾಯವನ್ನು ಖಚಿತಪಡಿಸಿಕೊಳ್ಳಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
31-August-2023
ಅಪರಾಧ ಕಾನೂನು. ಎರಡೂ ದೂರುಗಳು ಒಂದೇ ರೀತಿಯ ಆರೋಪಗಳನ್ನು ಒಳಗೊಂಡಿರುವಾಗ ಒಬ್ಬ ದೂರುದಾರನು ಪ್ರತಿವಾದಿಯ ದೂರನ್ನು ನಾಗರಿಕ ಸ್ವರೂಪದ್ದು ಎ0ಬ ಕಾರಣಕ್ಕಾಗಿ ತಿರಸ್ಕರಿಸಲು ಕೋರಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಚೆಕ್ನಲ್ಲಿ ಸಹಿಯ ಬಗ್ಗೆ ವಿವಾದವಿದ್ದಾಗ ನ್ಯಾಯಾಲಯವು ತಜ್ಞರ ಅಭಿಪ್ರಾಯವನ್ನು ಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
28-August-2023
ಪ್ರಕರಣದ ಡೈರಿ ಮತ್ತು ಸ್ಥಿತಿ ವರದಿಯು ಆರೋಪಿಯು ತಲೆಮರೆಸಿಕೊಂಡಿದ್ದಾನೆ ಮತ್ತು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದಾಗ ಸತತ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪರಿಗಣಿಸಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ.
01-September-2023
ಆಡಿಯೋ-ವಿಡಿಯೋ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಾಕ್ಷಿಗಳ ಸಾಕ್ಷ್ಯವನ್ನು ದಾಖಲಿಸಲು ಅರ್ಜಿಗಳನ್ನು ಅನುಮತಿಸುವಲ್ಲಿ ನ್ಯಾಯಾಲಯಗಳು ಉದಾರವಾಗಿರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
28-August-2023
ಯಾವುದೇ ಉದ್ದೇಶವಿಲ್ಲದೆ ಕೇವಲ ಪದಗಳ ಅಭಿವ್ಯಕ್ತಿಗಳು ಸೆಕ್ಷನ್ 506 IPC ಅಡಿಯಲ್ಲಿ ಕ್ರಿಮಿನಲ್ ಬೆದರಿಕೆಯನ್ನು ತೋರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-August-2023
ಅಭ್ಯರ್ಥಿಗಳ ರುಜುವಾತುಗಳ ಪರಿಶೀಲನೆಯು ಆಯ್ಕೆ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ. ಆಯ್ಕೆಯು ಕಾನೂನಿಗೆ ವಿರುದ್ಧವಾಗಿಲ್ಲದ ಹೊರತು ನ್ಯಾಯಾಲಯವು ತಜ್ಞರ ಕುರ್ಚಿಯಲ್ಲಿ ಕುಳಿತು ಯಾರು ಉತ್ತಮ ಎಂದು ನಿರ್ಧರಿಸಲು ಸಾಧ್ಯವಿಲ್ಲ ಕರ್ನಾಟಕ ಉಚ್ಚ ನ್ಯಾಯಾಲಯ.
28-August-2023
ಭಾರತೀಯ ದಂಡ ಸಂಹಿತೆ. ವಂಚನೆ ಮತ್ತು ನಂಬಿಕೆ ದ್ರೋಹ ಅಂಶಗಳನ್ನು ಸವಿಸ್ತಾರವಾಗಿ ವಿವರಿಸಿದ ಸರ್ವೋಚ್ಚ ನ್ಯಾಯಾಲಯ.
24-August-2023
««
«
1
...
70
71
72
73
74
...
102
»
»»