Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಕಾಲ ಮೀರಿದ ವಹಿವಾಟುಗಳಿಗೆ ಸ0ಬ0ದಿಸಿದ0ತೆ ಚೆಕ್ ನೀಡಲಾಗಿದೆಯೇ ಎಂಬುದು ವಿಚಾರಣೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
25-August-2023
ವಿಚಾರಣೆಯಲ್ಲಿ ಅಗಾಧ ವಿಳಂಬ ಹಾಗು ಸಂವಿಧಾನದ ಭಾಗ 3 ರ ಉಲ್ಲಂಘನೆಯ ಆಧಾರದ ಮೇಲೆ ಜಾಮೀನು ನೀಡುವ ಸಾಂವಿಧಾನಿಕ ನ್ಯಾಯಾಲಯಗಳ ಸಾಮರ್ಥ್ಯವನ್ನು ಕೇವಲ ಶಾಸನವು ತಡೆಯಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
29-August-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ವಿಭಾಗ 319. ಅಪರಾಧದ ತಪ್ಪಿತಸ್ಥರೆಂದು ತೋರುವ ಇತರ ವ್ಯಕ್ತಿಗಳ ವಿರುದ್ಧ ಮುಂದುವರಿಯುವ ಅಧಿಕಾರವನ್ನು ಬರೀ ದೂರುದಾರರ ಒ0ದೇ ಹೇಳಿಕೆಯ ಆಧಾರದ ಮೇಲೆ ಚಲಾಯಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
26-August-2023
ಭಾರತೀಯ ದಂಡ ಸಂಹಿತೆ. ಕ್ರಿಮಿನಲ್ ಪಿತೂರಿಯನ್ನು ಸಾಮಾನ್ಯವಾಗಿ ರಹಸ್ಯವಾಗಿ ರೂಪಿಸಲಾಗುತ್ತದೆ ಮತ್ತು ನೇರ ಸಾಕ್ಷ್ಯವನ್ನು ಪಡೆಯುವುದು ಕಷ್ಟ. ವಿಚಾರಣೆಯ ಸಮಯದಲ್ಲಿ ಮಾತ್ರ ಅದನ್ನು ಸಾಬೀತುಪಡಿಸಬಹುದು. ಸೆಕ್ಷನ್ 482 ಅಡಿಯಲ್ಲಿ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ನಿರಾಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
23-August-2023
‘ಹಣದ ವ್ಯವಹಾರದಲ್ಲಿಯೂ ರಿಟ್ ಅನ್ನು ನಿರ್ವಹಿಸಬಹುದಾಗಿದೆ‘. ವಂಚನೆಯ ಆದ ಮಾರಾಟ ರದ್ದುಗೊಳಿಸಿ ಹಣ ಮರುಪಾವತಿಸಲು ಬ್ಯಾಂಕ್ಗೆ ನಿರ್ದೇಶಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
28-August-2023
ಅಪರಾಧ ಕಾನೂನು. ಆರೋಪಿಯನ್ನು ಖುಲಾಸೆಗೊಳಿಸಿದಾಗ, ವಿಶೇಷ ಕಾರಣಗಳಿಗಾಗಿ ನ್ಯಾಯಾಲಯವು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಬೇರೆ ಯಾವುದೇ ವ್ಯಕ್ತಿಗೆ ಹಿಂದಿರುಗಿಸಲು ಆದೇಶಿಸದ ಹೊರತು ಆ ವ್ಯಕ್ತಿಗೇ ಆಸ್ತಿಯನ್ನು ವಾಪಸ್ ನೀಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
26-August-2023
ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವಲ್ಲಿ ಕರ್ನಾಟಕ ಲೋಕಾಯುಕ್ತರ ನಿರ್ಲಕ್ಷ್ಯ ಧೋರಣೆಯನ್ನು ಖ0ಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
23-August-2023
ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿ ಮಾಡಿದ ಸೆಕ್ಷನ್ 6 ರ ಆಧಾರದ ಮೇಲೆ ವಿಭಜನೆಗಾಗಿ ದಾವೆ. ವಾದಪತ್ರದಲ್ಲಿ ಹಲವಾರು ಆಸ್ತಿಗಳು ನಮೂದಾಗಿದ್ದರೂ, ತಿದ್ದುಪಡಿ ಜಾರಿಗೆ ಬರುವ ಮೊದಲು ಈಗಾಗಲೇ ಮಾರಾಟವಾದ ಆಸ್ತಿಗೆ ಸಂಬಂಧಿಸಿದಂತೆ ವಾದಪತ್ರ ತಿರಸ್ಕರಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
25-August-2023
ಪ್ರಥಮ ವರ್ತಮಾನ ವರದಿಯಲ್ಲಿನ ಆಪಾದನೆಗಳು ಅಸಂಬದ್ಧವಾಗಿದ್ದರೆ, ಅಸಂಭವವಾಗಿದ್ದರೆ, ಸ್ಪಷ್ಟವಾಗಿಲ್ಲದಿದ್ದರೆ ಅಥವಾ ದುರುದ್ದೇಶಪೂರಿತವಾಗಿದ್ದರೆ ಅಂತಹ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
31-August-2023
ಮೋಟಾರು ವಾಹನ ಅಪಘಾತ. ಹಿಂದಿನ ಮಾಲೀಕನು RTO ರಿಜಿಸ್ಟರ್ನಿಂದ ಅವನ ಹೆಸರು ತೆಗೆದುಹಾಕಿಸಿ ನಂತರದ ಖರೀದಿದಾರನ ಹೆಸರನ್ನು ನಮೂದಿಸದ ಹೊರತು ನಂತರದ ಖರೀದಿದಾರನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-August-2023
”ಸಾಲ ಕೊಟ್ಟವನು ಸಾಲಗಾರನ ಬುರುಡೆ ಕಥೆಗಳನ್ನು ಕೇಳಿಕೊ0ಡು ಇರಲು ಸಾದ್ಯವಿಲ್ಲ”. ಸಾಲ ವಸೂಲಾತಿ ಪ್ರಕ್ರಿಯೆ ಪ್ರಶ್ನಿಸಿ ದೀರ್ಘಕಾಲದ ಸಾಲ ಸುಸ್ತಿದಾರ ಹಾಕಿದ್ದ ಮನವಿಯನ್ನು ತಿರಸ್ಕರಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
22-August-2023
ಖಾಸಗಿ ಮನೆಯಲ್ಲಿ ‘‘ಅಂದರ್ ಬಾಹರ್’’ ಆಡುವುದು ಕರ್ನಾಟಕ ಪೊಲೀಸ್ ಕಾಯಿದೆ ಅಡಿಯಲ್ಲಿ ಅಪರಾದವಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
24-August-2023
««
«
1
...
71
72
73
74
75
...
102
»
»»