Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ನ ಸೆಕ್ಷನ್ 143-ಎ ಅಡಿಯಲ್ಲಿ ಮಧ್ಯಂತರ ಪರಿಹಾರವನ್ನು ನೀಡುವುದು ಕಡ್ಡಾಯವಲ್ಲ. ಮಧ್ಯಂತರ ಪರಿಹಾರವನ್ನು ನೀಡಿದಾಗ ನ್ಯಾಯಾಲಯವು ಕಾರಣಗಳನ್ನು ನೀಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
16-March-2023
ಕೇವಲ ಒಪ್ಪಂದದ ಉಲ್ಲಂಘನೆಯು ವಂಚನೆಗಾಗಿ ಕ್ರಿಮಿನಲ್ ಮೊಕದ್ದಮೆಗೆ ಕಾರಣವಾಗುವುದಿಲ್ಲ ಮೋಸದ ಅಥವಾ ಅಪ್ರಾಮಾಣಿಕ ಉದ್ದೇಶವು ವಂಚನೆಯ ಅಪರಾಧದ ಆಧಾರವಾಗಿದೆ. ಸರ್ವೋಚ್ಚ ನ್ಯಾಯಾಲಯ.
17-April-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಕ್ರಿಮಿನಲ್ ಮೊಕದ್ದಮೆಯನ್ನು ವಿಚಾರಣೆ ಮಾಡುವ ನ್ಯಾಯಾಲಯವು ಆರೋಪಿಯ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿಲ್ಲ ಏಕೆಂದರೆ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಳ್ಳುವುದು ಪಾಸ್ಪೋರ್ಟ್ ಕಾಯ್ದೆ, 1967 ರ ಅಡಿಯಲ್ಲಿ ಮಾತ್ರ ಮಾಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
23-March-2023
ಕ್ರಿಮಿನಲ್ ಮೊಕದ್ದಮೆಯನ್ನು ವಿಚಾರಣೆ ಮಾಡುವ ನ್ಯಾಯಾಲಯವು ಆರೋಪಿಯ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಹೊಂದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-March-2023
ಕಾಗ್ನಿಜಬಲ್ ಅಪರಾಧಕ್ಕೆ ಸಂಬಂಧಿಸಿದಂತೆ ಮೊದಲು ನ್ಯಾಯವ್ಯಾಪ್ತಿಯ ಪೊಲೀಸರನ್ನು ಸಂಪರ್ಕಿಸದೆ ಮ್ಯಾಜಿಸ್ಟ್ರೇಟ್ ಮುಂದೆ ಖಾಸಗಿ ದೂರನ್ನು ನಿರ್ವಹಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ ಪುನರುಚ್ಚರಿಸಿದೆ.
15-March-2023
ಕೇವಲ ಒಪ್ಪಂದದ ಉಲ್ಲಂಘನೆ ವಂಚನೆಗಾಗಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
24-March-2023
ಬಾಡಿಗೆಗೆ ಪಡೆದ ಕಟ್ಟಡವನ್ನು ಮಾಲೀಕನಿಗೆ ತಿಳಿಯದೆ ಅನೈತಿಕ ಕೃತ್ಯಗಳಿಗೆ ಬಳಸಿದರೆ ಮಾಲೀಕನ ವಿರುದ್ಧ ಯಾವುದೇ ಕ್ರಿಮಿನಲ್ ಹೊಣೆಗಾರಿಕೆ ಹೊರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-March-2023
ಕ್ರಿಮಿನಲ್ ಪ್ರೊಸೀಜರ್ ಕೋಡ್. ಸೆಕ್ಷನ್ 267. ಯಾವುದೇ ಬಂಧನ ಆದೇಶ ಅಥವಾ ನ್ಯಾಯಾಂಗ ಆದೇಶವಿಲ್ಲದೇ ಕೇವಲ ''ಬಾಡಿ ವಾರಂಟ್'' ಆಧಾರದ ಮೇಲೆ ಜೈಲು ಅಧಿಕಾರಿಗಳು ಆರೋಪಿಯನ್ನು ಬಂಧಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-March-2023
''ಆದಾರ ರಹಿತ ಮತ್ತು ಕಾಲ್ಪನಿಕ ಆರೋಪಗಳು ಕ್ರಿಮಿನಲ್ ಅಪರಾಧಗಳಿಗೆ ಅಡಿಪಾಯವನ್ನು ರೂಪಿಸುವುದಿಲ್ಲ''. ಪತಿಯ ಸಂಪೂರ್ಣ ಕುಟುಂಬದ ವಿರುದ್ಧ ಪತ್ನಿಯ ಕ್ರಿಮಿನಲ್ ಮೊಕದ್ದಮೆಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.
10-March-2023
ಕಂಪನಿಗಳ ಕಾಯಿದೆ, 1956. ಸೆಕ್ಷನ್ 217 ರ ಅಡಿಯಲ್ಲಿ ಅಪರಾಧವು ನಿರಂತರ ಅಪರಾಧವಲ್ಲ. Cr.PC ಯ ಸೆಕ್ಷನ್ 468(2)(a) ಮತ್ತು (b) ದ ದೃಷ್ಟಿಯಿಂದ ಆರು ತಿಂಗಳ ನಂತರ ಯಾವುದೇ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-March-2023
ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ‘ಆರೋಪಿ ಗೈರುಹಾಜರಿ‘ exparte ಎ0ದು ಆದೇಶಿಸಿ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಸಮನ್ಸ್ ಹೊರತಾಗಿಯೂ ಆರೋಪಿ ಹಾಜರಾಗದಿದ್ದಲ್ಲಿ ಆರೋಪಿಯನ್ನು ಕರೆತರಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
10-March-2023
2005 ಕ್ಕಿಂತ ಮೊದಲು ಮರಣ ಹೊಂದಿದ ಮಹಿಳೆಗೂ ಸಹ ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿ ಮಾಡಿದ ಸೆಕ್ಷನ್ 6 ಅನ್ವಯಿಸುತ್ತದೆ. ವಾರಸುದಾರರು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
11-March-2023
««
«
1
...
68
69
70
71
72
...
86
»
»»