Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
MV ಕಾಯಿದೆ ಸೆಕ್ಷನ್ 163A ಅನ್ನು ಅನ್ವಯಿಸುವಾಗ ನ್ಯಾಯಮಂಡಳಿಯು ಆದಾಯದ ಬಗ್ಗೆ ಹಕ್ಕುದಾರರ ಮನವಿಗಳನ್ನು ಅವಲಂಬಿಸುವುದಿಲ್ಲ. ವಿಭಾಗದ ಲಾಭವನ್ನು ನೀಡಲು ಟ್ರಿಬ್ಯೂನಲ್ ಸ್ವತಂತ್ರವಾಗಿ ಆದಾಯವನ್ನು ನಿರ್ಣಯಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
05-March-2024
ಭೂ ಮ0ಡಳಿಯು ಗೇಣಿ ಹಕ್ಕನ್ನು ನೀಡಿದ ಆಸ್ತಿಗಳಲ್ಲಿ ಜಂಟಿ ಕುಟುಂಬದ ಸದಸ್ಯರ ಭಾಗಗಳನ್ನು ನಿರ್ಧರಿಸಲು ಸಿವಿಲ್ ನ್ಯಾಯಾಲಯವು ನ್ಯಾಯವ್ಯಾಪ್ತಿಯನ್ನು ಹೊಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
12-March-2024
ಆಸ್ತಿ ತೆರಿಗೆ ವಿಚಾರದಲ್ಲಿ ನಗರಪಾಲಿಕೆಗಳು ಅನುಸರಿಸಬೇಕಾದ ಕಾರ್ಯವಿಧಾನ. ಮಾರ್ಗಸೂಚಿಗಳನ್ನು ರೂಪಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
02-March-2024
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಸಾರ್ವಜನಿಕ ಹರಾಜಿನ ಮೂಲಕ ನೀಡಲಾದ ಭೂಮಿಯನ್ನು ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಪರಭಾರೆ ನಿಶೇದ ಕಾಯಿದೆಯಲ್ಲಿ ''ಮಂಜೂರು ಮಾಡಿದ ಭೂಮಿ'' ಎಂದು ಪರಿಗಣಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
29-February-2024
ಕರ್ನಾಟಕ ಭೂ ಸುಧಾರಣಾ ಕಾಯ್ದೆಯಲ್ಲಿ ಸೆಕ್ಷನ್ 79A ಮತ್ತು 79B ಗಳನ್ನು ಕೈಬಿಟ್ಟಿರುವ ಪ್ರಯೋಜನವು ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಇರುವ ಪ್ರಕರಣಗಳು, ಮರುಪರಿಶೀಲನಾ ಅರ್ಜಿಗಳಿಗೂ ಲಭ್ಯವಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
29-February-2024
ತಂದೆ/ತಾಯಿ ಮಾಡಿದ ಆಸ್ತಿ ಮಾರಾಟವನ್ನು ಮಗನು ಹದಿನೆ0ಟು ವರ್ಷ ತು0ಬಿದ ದಿನಾಂಕದಿಂದ ಮೂರು ವರ್ಷಗಳೊಳಗೆ ಪ್ರಶ್ನಿಸಬಹುದು ಮತ್ತು ಮಾರಾಟವು ಆತನ ಗಮನಕ್ಕೆ ಬ0ದ ದಿನಾಂಕದಿಂದ ಅಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-March-2024
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ರಾಜಕೀಯ ಪಕ್ಷವು ಕೂಡ ಮಾನನಷ್ಟ ಮೊಕದ್ದಮೆಗೆ ಹೊಣೆಗಾರನಾಗಿರುತ್ತಾನೆ. ಕರ್ನಾಟಕ ಉಚ್ಚ ನ್ಯಾಯಾಲಯ.
01-March-2024
ಸದಸ್ಯರೊಬ್ಬರು ಸಹಕಾರ ಸ0ಘದ ಉದ್ಯೋಗಿಯಾಗಿ ನೇಮಕಗೊಂಡ ಮೇಲೆ ಸಹಕಾರ ಸಂಘದ ಸದಸ್ಯತ್ವ ರದ್ದಾದಾಗ ಉದ್ಯೋಗಕ್ಕೆ ರಾಜೀನಾಮೆ ನೀಡಿದ ನಂತರ ಸದಸ್ಯತ್ವವು ಸ್ವಯಂಚಾಲಿತವಾಗಿ ಪುನಶ್ಚೇತನಗೊಳ್ಳುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-March-2024
ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಯ ಬಾಕಿ ಇರುವ ಕಾರಣಕ್ಕಾಗಿ ನೋಂದಾಯಿತ ದಾಖಲೆಗೆ ಸಂಬಂಧಿಸಿದಂತೆ ಆಸ್ತಿ ರಿಜಿಸ್ಟರ್ಗಳಲ್ಲಿ ಋಣಬಾದೆ ದಾಖಲೆ ನಿರಾಕರಿಸಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
27-February-2024
Cr.P.C ಯ ಸೆಕ್ಷನ್ 216 ಮತ್ತು 217 ರ ಅಡಿಯಲ್ಲಿ ಚಾರ್ಜ್ಶೀಟ್ ಅನ್ನು ಮಾರ್ಪಡಿಸಲು ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಯಾವುದೇ ಹಕ್ಕಿಲ್ಲ. ಕೇವಲ ವಿಚಾರಣಾ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಆರೋಪಪಟ್ಟಿಯನ್ನು ಬದಲಾಯಿಸುವ ಅಧಿಕಾರವನ್ನು ಚಲಾಯಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
05-March-2024
ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸಲಾದ ನ0ತರ ಭೂಮಿಯು ಕರ್ನಾಟಕ SC/ST (PTCL) ಕಾಯಿದೆ ಅಡಿ 'ಅನುದಾನಿತ ಭೂಮಿ'ಯಾಗಿ ಉಳಿಯುವುದಿಲ್ಲ ಮತ್ತು ಅಂತಹ ಭೂಮಿಯನ್ನು ಮಾರಾಟ ಮಾಡಲು ಪೂರ್ವಾನುಮತಿ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
27-February-2024
ಆಸ್ತಿಯ ಮೇಲೆ ಸಿವಿಲ್ ಮೊಕದ್ದಮೆ ಇದೆ ಎ0ಬ ಕಾರಣಕ್ಕಾಗಿ ಆಸ್ತಿಯ ಮೇಲೆ ಕಟ್ಟಡದ ಯೋಜನೆ ಮ0ಜೂರು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
28-February-2024
««
«
1
...
30
31
32
33
34
...
72
»
»»