Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆ ಸೆಕ್ಷನ್ 138 ರ ಅಡಿಯಲ್ಲಿ ಮೊಕದ್ದಮೆ ಹೂಡಿದಾಗ ಇದೇ ವಿಶಯದಲ್ಲಿ ಮೋಸ ಮಾಡಿದ ಅಪರಾಧಕ್ಕಾಗಿ ವಿಚಾರಣೆಯನ್ನು ಪ್ರಾರಂಭಿಸಲು ಅಡ್ಡಿಯಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-June-2025
ಶುಲ್ಕ ಪಾವತಿಸಿ ಮಾರಾಟದ ಪತ್ರ ಕಾರ್ಯಗತಗೊಳಿಸಿದ ನಂತರ ಮಾರಾಟ ಒಪ್ಪಂದವು ಮಾರಾಟದ ಪತ್ರದೊಂದಿಗೆ ವಿಲೀನಗೊಳ್ಳುತ್ತದೆ. ಎರಡು ದಾಖಲೆಗಳ ನಡುವೆ ಭಿನ್ನವಿರದ ಹೊರತು ಹೆಚ್ಚುವರಿ ಶುಲ್ಕ ಬೇಡಿಕೆ ಮಾಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
08-June-2025
ಕೇವಲ ‘ವರ್ದಿ’ ಸಲ್ಲಿಸುವುದು ಆಸ್ತಿ ವಿಭಾಗ ಸಾಬೀತುಪಡಿಸುವುದಿಲ್ಲ. ವಿಭಾಗವನ್ನು ಬಲವಾದ ಪುರಾವೆಗಳಿಂದ ಬೆಂಬಲಿಸಬೇಕು. ಅಂತಹ ಯಾವುದೇ ವ್ಯವಸ್ಥೆಯು ಮನವರಿಕೆಯಾಗದಿದ್ದರೆ, ಸತ್ತವರ ಆಸ್ತಿಯನ್ನು ಕಾನೂನು ಉತ್ತರಾಧಿಕಾರಿಗಳಲ್ಲಿ ಸಮಾನವಾಗಿ ವಿಂಗಡಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
08-June-2025
ತಡೆಯಾಜ್ಞೆಯ ಆದೇಶವನ್ನು ಉಲ್ಲಂಘಿಸಿ ಆಸ್ತಿಯ ಮಾರಾಟ. ತಡೆಯಾಜ್ಞೆಯ ಆದೇಶದ ಬಗ್ಗೆ ವ್ಯಕ್ತಿಗಳಿಗೆ ಅರಿವು ಇಲ್ಲದಿದ್ದ್ದರೆ, ವಹಿವಾಟನ್ನು ಅನೂರ್ಜಿತ ಎಂದು ಘೋಷಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
15-June-2025
ರಾಜಿ ತೀರ್ಪನ್ನು ಅದೇ ನ್ಯಾಯಾಲಯದಲ್ಲಿ ಮರುಪಡೆಯುವಿಕೆ ಅರ್ಜಿಯನ್ನು ಸಲ್ಲಿಸುವ ಮೂಲಕ ಮಾತ್ರ ಪ್ರಶ್ನಿಸಬಹುದು. ಹೊಸ ಮೊಕದ್ದಮೆ ಹೂಡುವುದರ ಮೂಲಕ ಅಲ್ಲ. ರಾಜಿ ತೀರ್ಪಿನ ವಿರುದ್ಧ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
01-June-2025
ಬರೀ ಮಾರಾಟ ಒಪ್ಪಂದದ ಆಧಾರದ ಮೇಲೆ ತಡೆಯಾಜ್ಞೆಯ ಮೊಕದ್ದಮೆ ನಿರ್ವಹಿಸಲಾಗುವುದಿಲ್ಲ. ಮಾರಾಟ ಒಪ್ಪಂದವು ಆಸ್ತಿಯಲ್ಲಿ ಯಾವುದೇ ಹಕ್ಕನ್ನು ಸೃಷ್ಟಿಸುವುದಿಲ್ಲ. ಸಿವಿಲ್ ಪ್ರೊಸೀಜರ್ ಸಂಹಿತೆಯ ಆರ್ಡರ್ VII ನಿಯಮ 11 ರ ಅಡಿಯಲ್ಲಿ ಇ0ತಹ ವಾದಪತ್ರವನ್ನು ತಿರಸ್ಕರಿಸಬಹುದು. ಸರ್ವೋಚ್ಚ ನ್ಯಾಯಾಲಯ.
01-June-2025
ಕರ್ನಾಟಕ ಭೂ ಕ0ದಾಯ ಕಾಯ್ದೆ. ಭೂಮಿಯ ಫೋಡಿ ಮತ್ತು ದುರಸ್ತಿ ಸಂಬಂಧಿತ ವಿವಾದವಿರುವಾಗ, ಮತ್ತು ವ್ಯಕ್ತಿಗಲ ಹಕ್ಕುಗಳ ನಿರ್ಧಾರಕ್ಕಾಗಿ ಸಿವಿಲ್ ಮೊಕದ್ದಮೆ ಇರುವ ಸಂದರ್ಭದಲ್ಲಿ ಉಪ ಆಯುಕ್ತರಿಗೆ ಈ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
01-June-2025
ಆಸ್ತಿಯು ಮಹಾನಗರಪಾಲಿಕೆ ಮಿತಿಯಲ್ಲಿ ಸೇರಿದ ನಂತರ ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯಿಸುವುದಿಲ್ಲ. ಇ0ತಹ ಆಸ್ತಿಗಳ ಖಾತಾ ದಾಖಲಿಗೆ ಭೂ ಪರಿವರ್ತನೆ ಅಗತ್ಯವಿರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-April-2025
ಜಾರಿಯಲ್ಲಿದ್ದ ಕಾನೂನಿನ ಪ್ರಕಾರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೀಡಲಾಗುವ ಪರಿಹಾರವು ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆಗೆ ಒಳಪಡುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-April-2025
ಕರ್ನಾಟಕ ಭೂ ಕಂದಾಯ ಕಾಯ್ದೆ. ಸರ್ವೆ ಅಧಿಕಾರಿಗೆ ಮಾಲೀಕತ್ವದ ವಿವಾದಗಳನ್ನು ಪರಿಹರಿಸಲು ಅಧಿಕಾರವಿಲ್ಲ. ಅ0ತಹ ವಿವಾದಗಳು ಉದ್ಭವಿಸಿದರೆ ಸಿವಿಲ್ ನ್ಯಾಯಾಲಯಕ್ಕೆ ಉಲ್ಲೇಖಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
20-April-2025
ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95 (2) ರ ಅಡಿಯಲ್ಲಿ ಭೂಮಿಯನ್ನು ಪರಿವರ್ತಿಸಿದ ನಂತರ ಜಮೀನು ಪಿ.ಟಿ.ಸಿ.ಎಲ್ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4 (2) ರ ಅಡಿಯಲ್ಲಿ ಅನುಮತಿ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
21-April-2025
ನೋಂದಾಯಿತ ಉಡುಗೊರೆ ಪತ್ರವನ್ನು ಒಮ್ಮೆ ಮಾನ್ಯವಾಗಿ ಕಾರ್ಯಗತಗೊಳಿಸಿದ ಮತ್ತು ಸ್ವೀಕರಿಸಿದ ನಂತರ, ದಾನಿಗಳಿಂದ ಏಕಪಕ್ಷೀಯವಾಗಿ ಹಿಂತೆಗೆದುಕೊಳ್ಳಲಾಗುವುದಿಲ್ಲ. ದಾನಿಗಳಿಂದ ಅದೇ ಆಸ್ತಿ ಮಾರಾಟ ಅನೂರ್ಜಿತವಾಗಿರುತ್ತದೆ. ಸರ್ವೋಚ್ಚ ನ್ಯಾಯಾಲಯ.
01-June-2025
««
«
1
...
32
33
34
35
36
...
102
»
»»