Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ವಸತಿ ವಿನ್ಯಾಸದಲ್ಲಿ ಭೂಮಿ ಬಳಕೆಯನ್ನು ಕಾಯ್ದಿರಿಸಿ ನ0ತರ ಐದು ವರ್ಷಗಳಲ್ಲಿ ಆ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಿದ್ದರೆ, ಆ ಭೂಮಿಯನ್ನು ಪರಿವರ್ತಿಸಲು ಭೂಮಾಲೀಕರಿಗೆ ಅರ್ಹತೆ ಇದೆ. ಕರ್ನಾಟಕ ಉಚ್ಚ ನ್ಯಾಯಾಲಯ.
18-September-2025
ನೋಂದಾಯಿತ ವಿಭಜನಾ ಪತ್ರದ ಮುಖಾ0ತರ ತಂದೆ ಆಸ್ತಿ ಪಾಲು ಬದಲಾಗಿ ಹಣಪಡೆಯಲು ಒಪ್ಪಿಕೊಂಡಿದ್ದಾರೆ, ಅಪ್ರಾಪ್ತ ವಯಸ್ಕ ಮಕ್ಕಳು ವಿಭಜನೆಯನ್ನು ಅಸಮಾನ ಅಥವಾ ಅನ್ಯಾಯವೆಂದು ಮತ್ತೆ ತೆರೆಯಲು ಕೋರಲಾಗುವುದಿಲ್ಲ. ಕಾನೂನುಬದ್ಧವಾಗಿ ಕಾರ್ಯಗತಗೊಳಿಸಿದ ವಿಭಾಗವನ್ನು ರದ್ದುಮಾಡಲು ಕೇವಲ ಮೌಖಿಕ ಹಕ್ಕುಗಳು ಸಾಕಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-September-2025
‘ವಸತಿ’ ಬಳಕೆಗಾಗಿ ನಿಗದಿಪಡಿಸಿದ ಜಾಗವು ವಲಯ ನಿಯಮಗಳ ಅಡಿಯಲ್ಲಿ ‘ವಾಣಿಜ್ಯ’ ಎಂದು ವರ್ಗೀಕರಿಸಲ್ಪಟ್ಟಾಗ, ಯೋಜನಾ ಪ್ರಾಧಿಕಾರವು ವಾಣಿಜ್ಯ ಸಂಕೀರ್ಣಕ್ಕೆ ಕಟ್ಟಡ ಪರವಾನಗಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-September-2025
ಮೋಟಾರು ವಾಹನಗಳ ಕಾಯ್ದೆ. ಲಘು ಮೋಟಾರು ವಾಹನವನ್ನು ಓಡಿಸಲು ಪರವಾನಗಿ ಹೊಂದಿರುವವರು 7,500 ಕೆಜಿಗಳಿಗಿಂತ ಕಡಿಮೆ ತೂಕವನ್ನು ಹೊಂದಿರುವ ಸಾರಿಗೆರಹಿತ ಕ್ರೇನ್ ಅನ್ನು ನಿರ್ವಹಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
15-September-2025
ಆಸ್ತಿ ವಿಭಾಗಕ್ಕೆ ದಾವೆ. ಜಂಟಿ ಕುಟುಂಬದಿಂದ ತಾನು ಬೇರ್ಪಟ್ಟಿದ್ದೇನೆ ಎಂದು ಫಿರ್ಯಾದಿ ವಾದಿಸಿದಾಗ, ಪ್ರತ್ಯೇಕತೆಯ ನಂತರ ಖರೀದಿಸಿದ ಆಸ್ತಿಗಳನ್ನು ವಿಭಜನೆಗಾಗಿ ಸೇರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-September-2025
ನೋಂದಾಯಿತ ಮಾರಾಟ ಪತ್ರದಡಿಯಲ್ಲಿ ಅರ್ಜಿದಾರರು ಮಾಲಿಕತ್ವ ಪಡೆದಾಗ ಮೂರನೇ ವ್ಯಕ್ತಿಯ ಆಕ್ಷೇಪಣೆಗಳ ಆಧಾರದ ಮೇಲೆ ಖಾತಾ ಬದಲಾವಣೆಯನ್ನು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-September-2025
ಶಾಶ್ವತ ತಡೆಯಾಜ್ಞೆಗಾಗಿ ಬಾಡಿಗೆದಾರನು ಮಾಲಿಕನ ವಿರುದ್ದ ಹೂಡಿದ ಮೊಕದ್ದಮೆಯಲ್ಲಿ ಬಾಡಿಗೆದಾರನನ್ನು ಹೊರಹಾಕಲು ಮಾಲಿಕನು ಪ್ರತಿ-ಹಕ್ಕನ್ನು counter claim ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
08-September-2025
ಆತ್ಮಹತ್ಯೆಗೆ ಪ್ರಚೋದನೆ. ಆರೋಪಿ ಮತ್ತು ಸತ್ತವನ ನಡುವೆ ನೇರ ಮತ್ತು ಸಾಮೀಪ್ಯ ಸಂಬಂಧವಿರಬೇಕು. ವ್ಯಕ್ತಿಯನ್ನು ಆತ್ಮಹತ್ಯೆಗೆ ತಳ್ಳುವ ಉದ್ದೇಶದಿಂದ ಸಕ್ರಿಯ, ನೇರ ಕ್ರಿಯೆ ಇರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
06-September-2025
ಸಿವಿಲ್ ಪ್ರೊಸೀಜರ್ ಕೋಡ್. ತೀರ್ಪಿನ ದಿನಾಂಕದಿಂದ ಎರಡು ವರ್ಷಗಳಲ್ಲಿ ಅರ್ಜಿಯನ್ನು ಸಲ್ಲಿಸಿದರೆ ತೀರ್ಪಿನ ಸುಸ್ತಿದಾರನಿಗೆ ನೋಟಿಸ್ ನೀಡುವ ಅಗತ್ಯವಿಲ್ಲ. ಅಂತಹ ನೋಟಿಸ್ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
06-September-2025
ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ. ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಕಟ್ಟಡ ಖಾಲಿ ಮಾಡುವಲ್ಲಿ ಗುತ್ತಿಗೆದಾರನ ವೈಫಲ್ಯದಿಂದ ಉಂಟಾಗುವ ವಿವಾದಗಳು ವಾಣಿಜ್ಯ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತವೆ. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2025
ಒಟ್ಟು ಕುಟುಂಬದ ಆಸ್ತಿ ಮಾರಾಟವಾದ ಹಲವಾರು ವರ್ಷಗಳ ನಂತರ ಖರೀದಿದಾರರಿಗೆ ಕಿರುಕುಳ ನೀಡಲು ವಿಭಾಗ ಕೋರಿ ಸಲ್ಲಿಸಿದ ದಾವೆ ನಕಲಿ ದಾವೆಗೆ ಸಮನಾಗಿರುತ್ತದೆ. ಇಂತಹ ದಾವೆಗಳನ್ನು ಆರಂಭದಲ್ಲಿಯೇ ತಿರಸ್ಕರಿಸಬೇಕು. ಉಚ್ಚ ನ್ಯಾಯಾಲಯ.
03-September-2025
ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ. ಮಧ್ಯಸ್ಥಿಕೆ ಪ್ರಕ್ರಿಯೆಗೆ ಕಾರಣವಾಗುವ ಒಪ್ಪಂದಕ್ಕೆ ಸಹಿ ಮಾಡದವರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅಥವಾ ಇರಲು ಯಾವುದೇ ಹಕ್ಕಿಲ್ಲ. ಸರ್ವೋಚ್ಚ ನ್ಯಾಯಾಲಯ.
01-September-2025
««
«
1
...
28
29
30
31
32
...
102
»
»»