Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಆಸ್ತಿ ವರ್ಗಾವಣೆ ಕಾಯಿದೆ. ಷರತ್ತುಬದ್ಧ ಆಸ್ತಿಯ ಉಡುಗೊರೆಯು ಷರತ್ತುಗಳನ್ನು ಅನುಸರಿಸಿದ ಮೇಲೆ ಮಾತ್ರವೇ ಜಾರಿಗೆ ಬರುತ್ತದೆ. ಸರ್ವೋಚ್ಚ ನ್ಯಾಯಾಲಯ.
20-June-2023
ಮರಣದಂಡನೆ ಶಿಕ್ಷೆ ವಿಧಿಸುವ ಮೊದಲು ಆರೋಪಿಯ ಮಾನಸಿಕ ಮತ್ತು ಶಾರೀರಿಕ ಮೌಲ್ಯಮಾಪನ, ಆರಂಭಿಕ ಮತ್ತು ಪ್ರಸ್ತುತ ಕುಟುಂಬದ ಹಿನ್ನೆಲೆ, ಹಿಂಸಾಚಾರದ ಇತಿಹಾಸ ಮತ್ತು ಆತನ ಕ್ರಿಮಿನಲ್ ಪೂರ್ವಭಾವಿ ಪರೀಕ್ಷೆ ಮಾಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯದ ಮಹತ್ತರ ತೀರ್ಪು.
12-June-2023
‘‘ಒಪ್ಪಂದದ ಉಲ್ಲಂಘನೆಯು ಕ್ರಿಮಿನಲ್ ಮೊಕದ್ದಮೆಗೆ ಎಡೆಮಾಡಬಾರದು’’. ಪಾಲುದಾರಿಕೆಯ ಉಲ್ಲಂಘನೆಯನ್ನು ಆರೋಪಿಸಿ ಪಾಲುದಾರನು ಆರಂಭಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
27-June-2023
ಸ್ಥಿರಾಸ್ತಿಯನ್ನು ವಿಲ್ ಮೂಲಕ ವಿಲೇವಾರಿ ಮಾಡುವುದು “ಆಸ್ತಿ ವರ್ಗಾವಣೆ“ ಎನಿಸುವುದಿಲ್ಲ. ಆದ್ದರಿಂದ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 61 ರ ಅಡಿಯಲ್ಲಿನ ನಿಷೇಧ ಅನ್ವಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-June-2023
ಎನ್.ಐ.ಆಕ್ಟ್. ಚೆಕ್ ಕೊಟ್ಟವನಿಗೆ ಅನಾನುಕೂಲವಾಗದ ರೀತಿ ಮತ್ತು ಸ0ಪೂರ್ಣ ಬದಲಾವಣೆ ಮಾಡದೆ, ಚೆಕ್ನಲ್ಲಿರುವ ಖಾಲಿ ಜಾಗಗಳನ್ನು ತುಂಬಬಹುದು. ಕರ್ನಾಟಕ ಉಚ್ಚನ್ಯಾಯಾಲಯ.
12-June-2023
ಆಸ್ತಿ ವರ್ಗಾವಣೆ ಕಾಯಿದೆ. ದೇವರಿಗೆ/ದೇವತೆಗೆ ಸ್ಥಿರ ಆಸ್ತಿಯ ಉಡುಗೊರೆಯು ಸಮರ್ಪಣೆಯ ಸ್ವರೂಪದಲ್ಲಿದ್ದಾಗ ನೋಂದಣಿ ಅಗತ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
12-August-2023
ಭಾರತೀಯ ಉತ್ತರಾಧಿಕಾರ ಕಾಯಿದೆ. ಕರ್ನಾಟಕದಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಉತ್ತರಾಧಿಕಾರಪತ್ರ ಪಡೆಯುವ ಅಗತ್ಯವಿಲ್ಲ. ವಿಲ್ ಅಡಿಯಲ್ಲಿ ಉಯಿಲು ಮಾಡಿದ ಆಸ್ತಿಯ ಖಾತಾ ವರ್ಗಾವಣೆಗಾಗಿ ಉತ್ತರಾಧಿಕಾರಪತ್ರ ಸಲ್ಲಿಸಲು ಅಧಿಕಾರಿಗಳು ಒತ್ತಾಯಿಸುವಂತಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
17-June-2023
POCSO ಕಾಯಿದೆಯ ಅಡಿಯಲ್ಲಿ ಅಪರಾಧಗಳನ್ನು ವರದಿ ಮಾಡುವುದು ಖಡ್ಡಾಯ. ವೈದ್ಯರು ಈ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2023
ಪತಿ ವಿಚ್ಛೇದನಕ್ಕೆ ನೋಟಿಸ್ ನೀಡಿದ ತಕ್ಷಣ ಪತ್ನಿ ಸೆಕ್ಷನ್ 498A, IPC ಅಡಿಯಲ್ಲಿ ಗ0ಭೀರ ಆರೋಪ ಮಾಡಿ ದೂರು ಸಲ್ಲಿಸಿದರೆ ಅ0ತಹ ದೂರನ್ನು ತಿರಸ್ಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
13-June-2023
ಕ್ರಿಮಿನಲ್ ದೂರಿನ ಅ0ಶಗಳು ಸಿವಿಲ್ ಸ್ವರೂಪದ್ದಾಗಿದ್ದರೂ ಕೂಡ ದೂರು ಮತ್ತು ಚಾರ್ಜ್ಶೀಟ್ ಗ0ಭೀರ ಆಪಾದನೆಗಳನ್ನು ಒಳಗೊ0ಡಿದ್ದರೆ ಅ0ತಹ ದೂರನ್ನು ನಿರ್ಲಕ್ಷಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2023
ಅಗತ್ಯ ವಸ್ತುಗಳ ಕಾಯಿದೆ. ಕಂಪನಿಯನ್ನು ಆರೋಪಿಯನ್ನಾಗಿ ಮಾಡದೆಯೇ ಬರೀ ನಿರ್ದೇಶಕರ ಮೇಲೆ ನಿಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-June-2023
ನಕಲಿ ವಿಲ್ ತಯಾರಿಸಿದ್ದಾನೆ ಎ0ಬ ಕಾರಣಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಿದಾಗ ಇದೇ ವಿಷಯಕ್ಕೆ ಸ0ಬ0ದಿಸಿದ0ತೆ ಸಿವಿಲ್ ಮೊಕದ್ದಮೆ ಇದೆ ಎ0ಬ ಕಾರಣಕ್ಕಾಗಿ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
13-June-2023
««
«
1
...
77
78
79
80
81
...
102
»
»»