Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಸಿವಿಲ್ ವಿವಾದವನ್ನು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸುವುದರಿಂದ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ಅಪಾರ್ಟ್ಮೆಂಟ್ ಕಚೇರಿ ಸಿಬ್ಬಂದಿ ವಿರುದ್ಧ ಅಪಾರ್ಟ್ಮೆಂಟ್ ಮಾಲೀಕ ಆರಂಭಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ.
12-June-2023
ಹೆ0ಡತಿಯನ್ನು ನಿರ್ವಹಿಸಲು ಗ0ಡನು ತಯಾರಾಗಿದ್ದಾಗ ಗ0ಡನನ್ನು ಉದ್ದೇಶಪೂರ್ವಕವಾಗಿ ತ್ಯಜಿಸುವ ಹೆಂಡತಿಯು ಸೆಕ್ಷನ್ 125 Cr.P.C ಅಡಿಯಲ್ಲಿ ಜೀವನಾಂಶವನ್ನು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2023
ಹಿ0ದು ಉತ್ತರಾದಿಕಾರ ಕಾಯಿದೆ. ತ0ದೆಯ ಸ್ವ0ತ ಆಸ್ತಿಗಳನ್ನು ಗ0ಡುಮಕ್ಕಳು ವಿಭಾಗ ಮಾಡಿಕೊ0ಡ ಕಾರಣಕ್ಕಾಗಿ ಅ0ತಹ ಆಸ್ತಿಗಳನ್ನು ಪಿತ್ರಾರ್ಜಿದ ಸ್ವತ್ತುಗಳು ಎ0ದು ಪರಿಗಣಿಸಲು ಆಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
12-June-2023
ನ್ಯಾಯಾಲಯವು ಸೆಕ್ಷನ್ 91 ಸಿ.ಆರ್.ಪಿ.ಸಿ. ಅನ್ನು ಅನ್ವಯಿಸುವ ಮೂಲಕ ದಾಖಲೆಗಳನ್ನು ಹಾಜರುಪಡಿಸಲು ಆರೋಪಿಯನ್ನು ಒತ್ತಾಯಿಸುವಂತಿಲ್ಲ. ಏಕೆಂದರೆ ಅದು ಭಾರತ ಸ0ವಿದಾನದ 20 (3) ದ ಪ್ರಕಾರ ಸ್ವಯಂ-ಆರೋಪಕ್ಕೆ ಸಮಾನವಾಗಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
19-June-2023
ಚೆಕ್ ಬೌನ್ಸ್ ಪ್ರಕರಣಗಳ ದೂರಿನಲ್ಲಿ ನೊಟೀಸ್ ಕೊಟ್ಟ ದಿನಾಂಕವನ್ನು ಖಚಿತವಾಗಿ ನಮೂದಿಸದಿಲ್ಲವಾದರೆ ನ್ಯಾಯಾಲಯವು ಕಾಲಮಿತಿ ಪ್ರಶ್ನೆಯನ್ನು ತೀರ್ಮಾನಿಸಲು ನೊಟೀಸಗೆ ಕೊಟ್ಟ ಪ್ರತ್ಯುತ್ತರದ ದಿನಾಂಕವನ್ನು ಅವಲ0ಬಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
19-June-2023
ಚೆಕ್ ಬೌನ್ಸ್ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಳ್ಳುವ ಮೊದಲು ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಅಚಾತುರ್ಯ, ಅಜ್ಞಾನ ಅಥವಾ ನಿರ್ಲಕ್ಷ್ಯದ ಕಾರಣದಿ0ದ ಆದ ತಪ್ಪುಗಳನ್ನು ಸರಿಪಡಿಸಲು ದೂರುದಾರರಿಗೆ ಅವಕಾಶವನ್ನು ಒದಗಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
26-June-2023
ಚೆಕ್ ನೀಡಿದವರು ಹಾಗೂ ಚೆಕ್ ಪಡೆದವರು ಪರಸ್ಪರ ಒಪ್ಪಿಗೆಯೊಂದಿಗೆ ಚೆಕ್ನಲ್ಲಿ ಬದಲಾವಣೆಯನ್ನು ಮಾಡಿದರೆ, ಅಂತಹ ಬದಲಾವಣೆಯು ಚೆಕ್ ಹೊಂದಿರುವವರ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
13-June-2023
ಚೆಕ್ ನೀಡಿದವರು ಮತ್ತು ಪಡೆದವರು ಪರಸ್ಪರ ಒಪ್ಪಿಗೆಯೊ0ದಿಗೆ ಚೆಕ್ನಲ್ಲಿ ಬದಲಾವಣೆಯನ್ನು ಮಾಡಿದರೆ, ಅಂತಹ ಬದಲಾವಣೆಯು ಚೆಕ್ ಪಡೆದವರಿಗೆ ಕಾನೂನು ಕ್ರಮ ಕೈಗೊಳ್ಳಲು ಅಡ್ಡಿ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-May-2023
ಅಕ್ರಮ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿರುವ ತನ್ನ ಪತಿಯೊಂದಿಗೆ ಚೆಕ್ಗಳಿಗೆ ಸಹಿ ಹಾಕಿರುವುದರಿಂದ ಹೆಂಡತಿಯನ್ನು ಕ್ರಿಮಿನಲ್ ಪ್ರಕರಣಕ್ಕೆ ಎಳೆಯಲಾಗುವುದಿಲ್ಲ. ಇಂತಹ ಪದ್ಧತಿಗೆ ಕಡಿವಾಣ ಹಾಕಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
13-June-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸೆಕ್ಷನ್ 138. ವಹಿವಾಟಿನ ವಿವರಗಳನ್ನು ದೃಢೀಕರಿಸಲು ಪುರಾವೆಗಳು ಇರುವಾಗ ದೂರಿನಲ್ಲಿ ವಹಿವಾಟಿನ ದಿನಾಂಕವನ್ನು ನಮೂದಿಸದಿರುವುದು ಪ್ರಕರಣಕ್ಕೆ ಮಾರಕವಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-April-2023
ಐಪಿಸಿ. ಸೆಕ್ಷನ್ 406 ಮತ್ತು 420. ಕಳಪೆ ಗುಣಮಟ್ಟದ ಸರಕುಗಳ ಪೂರೈಕೆಯು ಸಿವಿಲ್ ವಿವಾದವಾಗಿದೆ. ಸರಬರಾಜುದಾರರ ವಿರುದ್ದ ಅಪ್ರಾಮಾಣಿಕ ಉದ್ದೇಶವನ್ನು ತೋರಿಸದ ಹೊರತು ವಂಚನೆ ಅಥವಾ ಕ್ರಿಮಿನಲ್ ನಂಬಿಕೆಯ ಮೊಕದ್ದಮೆ ಹೂಡಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-April-2023
ಸಿ.ಆರ್.ಪಿ.ಸಿ. ವಿಭಾಗ 41A. ಪೊಲೀಸರು ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ನೀಡಿದಾಗ, ಬಂಧನದ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗುವುದಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರ್ವಹಿಸಬಹುದಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
11-April-2023
««
«
1
...
78
79
80
81
82
...
102
»
»»