Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಅಗತ್ಯವಾದ ಸ್ಟಾ0ಪ್ ಕಟ್ಟದೆ ತಯಾರಾದ ದಾಖಲೆಯ ಮೇಲೆ ತೆಗೆದುಕೊಂಡ ಕ್ರಮಗಳನ್ನು ಕಾನೂನುಬಾಹಿರ ಎಂದು ಕರೆಯಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
01-October-2022
ಹುದ್ದೆಗೆ ಸೂಕ್ತ ಯೋಗ್ಯತೆಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ ಉದ್ಯೋಗಿಯನ್ನು ಯಾವುದೇ ವಿಚಾರಣೆ ನಡೆಸದೆಯೇ ಪ್ರೊಬೇಶನ್ ಅವಧಿಯಲ್ಲಿ ಸೇವೆಯಿಂದ ವಜಾಗೊಳಿಸಬಹುದು. ಸರ್ವೋಚ್ಚ ನ್ಯಾಯಾಲಯ.
10-October-2022
ಚಾರ್ಜ್ಶೀಟ್ ಸಲ್ಲಿಸಲು ಸಮಯ ವಿಸ್ತರಣೆಗಾಗಿ ಸಲ್ಲಿಸಿದ ಅರ್ಜಿಯ ಪರಿಗಣನೆಯ ಸಮಯದಲ್ಲಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಖಡ್ಡಾಯ. ಸರ್ವೋಚ್ಚ ನ್ಯಾಯಾಲಯ.
12-October-2022
ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ ಹೂಡದಿದ್ದಾಗ ಸ್ವಾಧೀನಕ್ಕೆ ತೊಂದರೆಯಾಗದಂತೆ ಮಾಲೀಕನ ವಿರುದ್ದ ತಡೆಯಾಜ್ಞೆಯನ್ನು ಪಡೆಯಲು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
12-October-2022
ಚಾಲಕನ ನಕಲಿ ಚಾಲನಾ ಪರವಾನಗಿಯನ್ನು ಅಸಲಿ ಎಂದು ನಂಬಿದ ವಾಹನದ ಮಾಲೀಕ ವಿಮಾ ಕಂಪನಿ ಪಾವತಿಸಿದ ಪರಿಹಾರದ ಮೊತ್ತವನ್ನು ಮರುಪಾವತಿಸಲು ಜವಾಬ್ದಾರರಾಗಿರುವುದಿಲ್ಲ. ಕೇರಳ ಉಚ್ಚ ನ್ಯಾಯಾಲಯ
12-October-2022
ವ್ಯಕ್ತಿಗಳ ಆಕ್ಷೇಪಣೆ ಕಾರಣಕ್ಕಾಗಿ ನೋಂದಾಯಿತ ಮಾರಾಟ ಪತ್ರದ ಮೂಲಕ ಖರೀದಿಸಿದ ಆಸ್ತಿಯ ಖಾತೆ ಬದಲಾವಣೆಗೆ ಮಹಾನಗರಪಾಲಿಕೆ ನಿರಾಕರಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
10-October-2022
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವು ಗ್ರಾಮ ಪಂಚಾಯಿತಿ ಆಗಿರುವುದರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ರಾಮ ಪಂಚಾಯಿತಿಯ ನೌಕರರನ್ನು ವಜಾಗೊಳಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-October-2022
ನ್ಯಾಯಾಲಯದಲ್ಲಿ ದಾಖಲು ಮಾಡಿದ ಹಲವಾರು ಅರ್ಜಿಗಳಲ್ಲಿ ಮೊದಲು ದಾಖಲು ಮಾಡಿದ ಅರ್ಜಿಯನ್ನೆ ಮೊದಲು ಪರಿಗಣಿಸಬೇಕು ಎ0ಬ ನಿಯಮವಿಲ್ಲ. ಸರ್ವೋಚ್ಚ ನ್ಯಾಯಾಲಯ.
03-October-2022
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಶಿಕ್ಷಣ ಸಂಸ್ಥೆಗೆ ನೀಡುತ್ತಿರುವ ಅನುದಾನವನ್ನು ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
29-September-2022
ನ್ಯಾಯಾಲಯದ ಆದೇಶಗಳನ್ನು ನಿರ್ಭಯದಿಂದ ಉಲ್ಲಂಘಿಸಿದಾಗ ನ್ಯಾಯಾಧೀಶರು ದೇವದೂತರ0ತೆ ಮೌನ ವಹಿಸಲು ಸಾಧ್ಯವಿಲ್ಲ. ಪದೇ ಪದೇ ಕೋರ್ಟ್ ಆದೇಶ ನೀಡಿದರೂ ಪತ್ನಿಗೆ ಜೀವನಾಂಶ ಪಾವತಿಸದ ಪತಿಗೆ ಶಿಕ್ಷೆ ವಿಧಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
01-October-2022
ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಸಂಸ್ಥೆಯು ಹಕ್ಕನ್ನು ಹೊಂದಿರುತ್ತದೆ ಎನ್ನುವ ಕಾರಣಕ್ಕಾಗಿ ಅಂತಹ ಅರ್ಜಿಯನ್ನು ಅನುಮತಿಸಲೇಬೇಕು ಎಂದು ಅರ್ಥವಲ್ಲ. ಸರ್ವೋಚ್ಚ ನ್ಯಾಯಾಲಯ
02-October-2022
ನ್ಯಾಯಾಲಯದಲ್ಲಿ ಬಳಕೆಯ ಉದ್ದೇಶಗಳಿಗಾಗಿಯೇ ದಾಖಲೆಗಳನ್ನು ತಯಾರಿಸಿದ್ದರೆ ಮತ್ತು ನಂತರ ಅದನ್ನು ನ್ಯಾಯಾಲಯದಲ್ಲಿ ಬಳಸಿದರೆ, Cr.P.C ಯ ಸೆಕ್ಷನ್ 195 ಕಾರ್ಯರೂಪಕ್ಕೆ ಬರುತ್ತದೆ ಮತ್ತು ಅಪರಾಧಿಯ ವಿರುದ್ಧ ನ್ಯಾಯಾಲಯವು ಮಾತ್ರ ವಿಚಾರಣೆಯನ್ನು ಪ್ರಾರಂಭಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
29-September-2022
««
«
1
...
57
58
59
60
61
...
68
»
»»