Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ನಲವತ್ತಾರು ವರ್ಷಗಳ ಗೇಣಿ ವ್ಯಾಜಕ್ಕೆ ಅಂತ್ಯ - ಆದೇಶ ಹೊರಡಿಸಿದ ಕರ್ನಾಟಕ ಉಚ್ಚನ್ಯಾಯಲಯ.
13-September-2022
ಇಂಡಿಯನ್ ಟೆಲಿಗ್ರಾಫ್ ಕಾಯಿದೆ ಅಡಿ ಡೆಪ್ಯುಟಿ ಕಮಿಷನರ್ ನಿರ್ದಿಷ್ಟ ವಿಷಯದ ಅಡಿಯಲ್ಲಿ ಪರಿಹಾರ ನೀಡಿದ್ದರೆ ಸಿವಿಲ್ ನ್ಯಾಯಾಲಯವು ಪರಿಹಾರವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-September-2022
ಪ್ರತಿವಾದಿಗೆ ನೋಟೀಸ್ ಜಾರಿಮಾಡಲು ಪ್ರತಿಯೊಂದು ಹಂತಗಳನ್ನೂ ಅನುಸರಿಸಲಾಗಿದೆ ಎಂದು ನ್ಯಾಯಾಲಯವು ಖಾತರಿಯಾಗದ ಹೊರತು ಪ್ರತಿವಾದಿಯನ್ನು ಕೇವಲ ಪ್ರೋಸೆಸ್ ಸರ್ವರ್ ವರದಿ ಆದಾರದ ಮೇಲೆ ಎಕ್ಸ್ ಪಾರ್ಟೆ ಮಾಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-September-2022
ಆಸ್ತಿಯ ಹಕ್ಕು ಮೂಲಭೂತ ಹಕ್ಕು ಅಲ್ಲದಿದ್ದರೂ, ಭಾರತದ ಸಂವಿಧಾನದ 300A ವಿಧಿಯ ಅಡಿಯಲ್ಲಿ ಸಾಂವಿಧಾನಿಕ ಹಕ್ಕು ಆಗಿದೆ. ಸರ್ಕಾರವು ಒಬ್ಬ ವ್ಯಕ್ತಿಯ ಆಸ್ತಿಯನ್ನು ಕಾನೂನಿಗೆ ತಿಳಿದಿರುವ ರೀತಿಯಲ್ಲಿ ಮಾತ್ರ ವಶಪಡೆದುಕೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯ.
07-September-2022
ಚೆಕ್ ಬೌನ್ಸ್ ಮೊಕದ್ದಮೆ. ಆರೋಪಿಯು ದೂರುದಾರರ ಹಣಕಾಸಿನ ಸಾಮರ್ಥ್ಯವನ್ನು ನಿರ್ದಿಷ್ಟವಾಗಿ ಪ್ರಶ್ನಿಸದ ಹೊರತು, ನ್ಯಾಯಾಲಯವು ಈ ಪ್ರಶ್ನೆಗೆ ತನ್ನದೇ ಶೋಧನೆಯಿ0ದ ತೀರ್ಪು ನೀಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
06-September-2022
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194-LA ಅಡಿಯಲ್ಲಿ ಭೂಸ್ವಾಧೀನ ಪರಿಹಾರದಿಂದ ಮತ್ತು ಹೊರಗೆ ಕಡಿತಗೊಳಿಸಲಾದ ಮೊತ್ತವು ಮಾಲೀಕರಿಗೆ ಪಾವತಿಸಬೇಕಾದ ಪರಿಹಾರದ ಭಾಗವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
17-October-2023
ಶಿಕ್ಷಕರಿಗೆ ಗ್ರಾಚುಟಿ 3 ಏಪ್ರಿಲ್ 1997 ರಿ0ದಲೇ ಅನ್ವಯ. ಸರ್ವೋಚ್ಚ ನ್ಯಾಯಾಲಯದ ಮಹತ್ತರ ತೀರ್ಪು.
31-August-2022
ಕೌಟುಂಬಿಕ ನ್ಯಾಯಾಲಯಗಳು ಸೆಕ್ಷನ್ 125 ಸಿ.ಆರ್.ಪಿ.ಸಿ ಪ್ರಕರಣಗಳಲ್ಲಿ ಅರ್ಜಿದಾರರ ಅಫಿಡವಿಟ್ನಿಂದ ಬೆಂಬಲಿತವಾದ ಅರ್ಜಿಯಲ್ಲಿ ಒದಗಿಸಿದ ವಿಳಾಸವನ್ನು ಸ್ವೀಕರಿಸಿರಬೇಕು. ಆ ಸಂದರ್ಭದಲ್ಲಿಯೇ ಅರ್ಜಿದಾರರ ವಸತಿ ಪುರಾವೆಗೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಎತ್ತುವುದು ಸೆಕ್ಷನ್ 125 ಉದ್ದೇಶವನ್ನೇ ವ್ಯರ್ಥಮಾಡುತ್ತದೆ. ಕರ್ನಾಟಕ ಉಚ್ಚನ್ಯಾಯಲಯ.
25-August-2022
ಜಮೀನಿನ ವಿವಾದ ಬಾಕಿ ಇರುವ ಕಾರಣಕ್ಕಾಗಿ ಗ್ರಾಹಕನಿಗೆ ವಿದ್ಯುತ್ ಸಂಪರ್ಕವನ್ನು ನಿರಾಕರಿಸುವುದು ಕಾನೂನಿನ ರೀತಿ ಸರಿಯಲ್ಲ. ಗುಜರಾತ್ ಉಚ್ಚನ್ಯಾಯಲಯ.
20-August-2022
ವಾಹನ ಚಾಲನಾ ಪರವಾನಗಿಯನ್ನು (ಡ್ರೈವಿ0ಗ್ ಲೈಸನ್ಸ್ ) ಅಮಾನತುಗೊಳಿಸಲು ಪೊಲೀಸರಿಗೆ ಮೋಟಾರು ವಾಹನ ಕಾಯ್ದೆ ಅಡಿ ಅಧಿಕಾರವಿಲ್ಲ. ಕಲ್ಕತ್ತಾ ಉಚ್ಚನ್ಯಾಯಲಯ
18-August-2022
ಹಲವು ವರ್ಷಗಳ ಕಾಲ ಒOದು ಗOಡಿನ ಜೊತೆ ಸ್ವಇಚ್ಛೆಯಿಂದ ಸOಬOದ ಹೊ0ದಿದ್ದ ಮಹಿಳೆಯಿ0ದ ಸ0ಬ0ದ ಮುರಿದ ಆತನ ಮೇಲೆ ಅತ್ಯಾಚಾರದ ದೂರು. ಆಪಾದಿತನಿಗೆ ನಿರೀಕ್ಷಣಾ ಜಾಮೀನು ನೀಡಿದ ಸರ್ವೋಚ್ಚ ನ್ಯಾಯಾಲಯ.
22-August-2022
ಕಾನೂನಿನ ಪ್ರಕಾರ ಯಾವುದೇ ಯೋಜನೆ ಅಥವಾ ಪರವಾನಗಿಯನ್ನು ಪಡೆಯದೆ ನಿರ್ಮಿಸಲಾಗದ ಅನದಿಕೃತ ಕಟ್ಟಡಗಳನ್ನು ಒಡೆದುಹಾಕಲು ಮಹಾನಗರ ಪಾಲಿಕೆಗಳಿಗೆ ಅಧಿಕಾರವಿರುತ್ತದೆ. ಕರ್ನಾಟಕ ಉಚ್ಚನ್ಯಾಯಲಯ.
17-August-2022
««
«
1
...
58
59
60
61
62
...
68
»
»»