Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಒ0ದೇ ಉದ್ದೇಶಕ್ಕೆ ಜಮೀನುಗಳನ್ನು ಸ್ವಾದೀನಪಡಿಸಿಕೊ0ಡಲ್ಲಿ ಆ ಜಮೀನುಗಳು ಬೇರೆ ಬೇರೆ ಹಳ್ಳಿಗಳಲ್ಲಿ ಇದ್ದರೂ ಕೂಡ ಸಮಾನ ಪರಿಹಾರ ನೀಡಬೇಕು. ಕರ್ನಾಟಕ ಉಚ್ಚನ್ಯಾಯಾಲಯ.
19-February-2023
ನೇಮಕಾತಿ ಪ್ರಾಧಿಕಾರಕ್ಕೆ ಜಾತಿ ಪ್ರಮಾಣ ಪತ್ರದ ಮರುಪರಿಶೀಲನೆ ಮಾಡಲು ಅಧಿಕಾರವಿರುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
21-February-2023
ಒಗ್ಗಟ್ಟಾಗಿ ಮಾಡಿದ ಸಾಲ ತೀರಿಸಲು ಗ0ಡ ಕೊಟ್ಟ ಚೆಕ್ ಬೌನ್ಸ್ ಆದಾಗ ಹೆ0ಡತಿಯ ಮೇಲೂ ಕ್ರಿಮಿನಲ್ ಮೊಕದ್ದಮೆ ಹೂಡಲು ಆಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಲಯ.
18-February-2023
ಜಾಹೀರಾತಿನಲ್ಲಿ ಉಲ್ಲೇಖಿಸಿರುವಂತೆ ಆಟದ ಮೈದಾನ, ಸಮುದಾಯ ಭವನ, ಲ್ಯಾಂಡ್ಸ್ಕೇಪ್ ಉದ್ಯಾನವನ, ಜನರೇಟರ್, ಮಲ್ಟಿ-ಜಿಮ್ ಇತ್ಯಾದಿಗಳನ್ನು ಒದಗಿಸಲು ಡೆವಲಪರ್ ವಿಪಲಗೊ0ಡರೆ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ವ್ಯಾಜ್ಯ ದಾಖಲಿಸಬಹುದು. ಸರ್ವೋಚ್ಚ ನ್ಯಾಯಾಲಯ.
17-February-2023
ಮುಸ್ಲಿಮ್ ವ್ಯಕ್ತಿ ಎರಡನೇ ಹೆಂಡತಿಯನ್ನು ಮದುವೆಯಾದ ಸನ್ನಿವೇಶದಲ್ಲಿ ಮೊದಲ ಹೆಂಡತಿ ವೈವಾಹಿಕ ಮನೆಯಿಂದ ದೂರವಿರಬಹುದು, ವಿಚ್ಛೇದನವನ್ನು ಪಡೆಯಬಹುದು ಮತ್ತು ತನ್ನ ಅಪ್ರಾಪ್ತ ಮಗುವಿನ ವಿಶೇಷ ಪಾಲನೆಯನ್ನು ಉಳಿಸಿಕೊಳ್ಳಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
17-February-2023
ದತ್ತು ಮಕ್ಕಳು ಕೂಡ ಅನುಕ0ಪದ ಆದಾರದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಹರು. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2023
ಸರ್ಕಾರಿ ಉದ್ಯೋಗ. ಅರ್ಜಿದಾರಳ ಪೋಷಕರ ಜಾತಿ ಮತ್ತು ಆದಾಯವನ್ನು ಪರಿಗಣಿಸಬೇಕೆ ಹೊರತು ಆಕೆಯ ಗಂಡನದ್ದಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2023
ತಾತನಿಗಿ0ತ ಮೊದಲೇ ತ0ದೆ ತೀರಿಕೂ0ಡಾಗ ತಾತನ ಸ್ವಯಾರ್ಜಿತ ಆಸ್ತಿ ನೇರವಾಗಿ ಮೊಮ್ಮಗನಿಗೆ ಬ0ದ ಸನ್ನಿವೇಶದಲ್ಲಿ ಆ ಆಸ್ತಿಯು ಮೊಮ್ಮಗನ ಸ್ವಯಾರ್ಜಿತ ಆಸ್ತಿಯಾಗುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯ.
27-January-2023
ನಗರಪಾಲಿಕೆ ವ್ಯಾಪ್ತಿಗೆ ಬರುವ ಕೃಷಿ ಜಮೀನುಗಳಿಗೆ ಭೂ ಪರಿವರ್ತನೆ ಮಾಡಿಸುವ ಅಗತ್ಯವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
11-January-2023
ಪರಾರಿಯಾದ ವ್ಯಕ್ತಿಯು ಸೆಕ್ಷನ್ 167 (2) ದ0ಡ ಪ್ರಕ್ರಿಯ ಸ0ಹಿತೆ ಅಡಿಯಲ್ಲಿ ಜಾಮೀನಿನ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
ಗು0ಪು ವಿಮಾ ಪಾಲಿಸಿಯ ಅಡಿಯಲ್ಲಿ ಉದ್ಯೋಗಿಯು ಯಾವುದೇ ಪ್ರೀಮಿಯಂ ಪಾವತಿಸದೇ ಇದ್ದಾಗ ಸಮೂಹ ವಿಮಾ ಪಾಲಿಸಿಯ ಅಡಿಯಲ್ಲಿ ಪಡೆದ ಮೊತ್ತವನ್ನು ಮೋಟಾರು ಕಾಯ್ದೆ ಅಡಿ ಸಿಗುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
ಆರೋಪಿತನ ಬ0ದನಕ್ಕೂ ಮು0ಚೆ ಚಾರ್ಜ್ ಶೀಟ ಸಲ್ಲಿಕೆಯಾಗಿರುವ ಸ0ದರ್ಭದಲ್ಲಿ ಆರೋಪಿತನು ಸೆಕ್ಷನ್ 167 (2) ದ0ಡ ಪ್ರಕ್ರಿಯ ಸ0ಹಿತೆ ಜಾಮೀನು ಕೋರುವ ಅರ್ಹತೆ ಇಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-December-2022
««
«
1
...
55
56
57
58
59
...
68
»
»»