Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಕೋರ್ಟ್ ಶುಲ್ಕ. ಕೃಷಿ ಭೂಮಿ ನಿಗಮದ ಮಿತಿಯೊಳಗೆ ಬಂದಾಗ, ಕಂದಾಯ ದಾಖಲೆಗಳಲ್ಲಿ ಭೂಮಿಯನ್ನು ಕೃಷಿ ಎಂದು ತೋರಿಸಲಾಗಿದ್ದರೂ ಮಾರುಕಟ್ಟೆ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-May-2024
ನಗರ ಪಾಲಿಕೆ ಆಯುಕ್ತರು ಆಸ್ತಿ ಖಾತೆ ರದ್ದುಗೊಳಿಸುವಂತೆ ಆದೇಶಿಸುವಾಗ ಆ ಆಸ್ತಿಯ ಮೇಲೆ ವ್ಯಕ್ತಿಯ ಹಕ್ಕನ್ನು ತೀರ್ಮಾನ ಮಾಡಲು ಸಾದ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
24-June-2024
ಸ್ವತಂತ್ರ ಪುರಾವೆಗಳಿಲ್ಲದೆ ಬರೀ ಖಾಸಗಿ ಸಂಸ್ಥೆಯ ವರದಿ ಅಥವಾ ಸರ್ಕಾರಿ ಅಧಿಕಾರಿಗಳ ನಡುವಿನ ಪತ್ರವ್ಯವಹಾರದ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
25-April-2024
ನೋಂದಾಯಿತ ಮಾರಾಟ ಪತ್ರವನ್ನು ಮತ್ತೊಂದು ರದ್ದತಿ ಪತ್ರದ ಮೂಲಕ ರದ್ದುಗೊಳಿಸಲಾಗುವುದಿಲ್ಲ. ಆಸ್ತಿಯನ್ನು ಮರು-ವರ್ಗಾವಣೆ ಮಾಡುವುದಕ್ಕೆ ಮಾತ್ರ ಸಾದ್ಯ. ಕರ್ನಾಟಕ ಉಚ್ಚ ನ್ಯಾಯಾಲಯ.
25-April-2024
'ಹುಕ್ಕಾ ಸೇವನೆ ಸಿಗರೇಟ್ ಗಿಂತ ಹೆಚ್ಚು ಹಾನಿಕಾರಕ'. ಸಾರ್ವಜನಿಕ ಸ್ಥಳದಲ್ಲಿ ಹುಕ್ಕಾ ಮಾರಾಟದ ಮೇಲಿನ ಸರ್ಕಾರದ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಉಚ್ಚ ನ್ಯಾಯಾಲಯ.
23-April-2024
ಯೋಜನಾ ಪ್ರಾಧಿಕಾರವು ಪರಿಹಾರ ನೀಡದೆ ಯೋಜನೆ ಮಂಜೂರಾತಿ ಸಮಯದಲ್ಲಿ ರಸ್ತೆ ವಿಸ್ತರಣೆಗೆ ಭೂಮಿಯನ್ನು ಉಚಿತವಾಗಿ ಬಿಟ್ಟುಕೊಡಲು ಒತ್ತಾಯಿಸುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
25-April-2024
ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಖರೀದಿ ಮಾಡಿದ ಆಸ್ತಿಯನ್ನು ತ0ದೆ ತನ್ನ ಆಸ್ತಿಯೆ0ದು ಮರು ಪಡೆಯಬಹುದು. ಇದಕ್ಕೆ ಬೇನಾಮಿ ಕಾನೂನು ಅಡ್ಡ ಬರುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
22-April-2024
ಜಮೀನಿನ ಸರ್ಕಾರಿ ಅನುದಾನ ಸರಿಯಾಗಿದ್ದ ಸನ್ನಿವೇಶದಲ್ಲಿ ವಿನಾಕಾರಣ ಕ0ದಾಯ ದಾಖಲೆ ಕುರಿತು ವಿಚಾರಣೆ ಮಾಡುವುದು ಕಾನೂನಿಗೆ ವಿರುದ್ದ. ಕರ್ನಾಟಕ ಉಚ್ಚನ್ಯಾಯಲಯ.
22-April-2024
ನ್ಯಾಯಾಲಯದ ಹರಾಜಿನಲ್ಲಿ ಆಸ್ತಿಯನ್ನು ಖರೀದಿಸುವ ವ್ಯಕ್ತಿಯು ಹಿಡುವಳಿ ಹಕ್ಕುಗಳನ್ನು ಒಳಗೊಂಡಂತೆ ಎಲ್ಲಾ ಹೊರೆಗಳಿಂದ ಮುಕ್ತವಾಗಿ ಅಂತಹ ಆಸ್ತಿಯನ್ನು ಖರೀದಿಸುತ್ತಾನೆ. ಕರ್ನಾಟಕ ಉಚ್ಚ ನ್ಯಾಯಾಲಯ.
24-April-2024
ಆಸ್ತಿ ಮಾರಾಟವು ನೊ0ದಾಯಿತ ದಾಖಲೆ ಮೂಲಕ ಆದಾಗ ಇದರ ಬಗ್ಗೆ ಖರೀದಿದಾರರು ಕಂದಾಯ ಅಧಿಕಾರಿಗಳಿಗೆ ತಿಳಿಸುವ ಅಗತ್ಯವಿರುವುದಿಲ್ಲ. ಕಾನೂನು ಪ್ರಕಾರ ದಾಖಲೆ ಬದಲವಾಣೆ ಮಾಡಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
22-April-2024
ಸ್ಟ್ಯಾಂಪ್ ಮೌಲ್ಯವನ್ನು ಪಾವತಿಸದಿದ್ದಕ್ಕಾಗಿ ನ್ಯಾಯಾಲಯದ ಮುಂದೆ ಸಲ್ಲಿಸಿದ ದಾಖಲೆಯನ್ನು ವಶಪಡಿಸಿಕೊಂಡ ನಂತರ ಅದನ್ನು ಅವಲಂಬಿಸಲು ಬಯಸದ ಕಾರಣ ಸುಂಕದ ದಂಡವನ್ನು ಪಾವತಿಸದೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
22-April-2024
ಕರ್ನಾಟಕ ಅಬಕಾರಿ ಕಾಯಿದೆ. ಪಂಚನಾಮದ ಆಧಾರದಲ್ಲಿ ಮಾತ್ರ ಎಫ್ಐಆರ್ ದಾಖಲಿಸುವಂತಿಲ್ಲ. ಅಂತಹ ಎಫ್ಐಆರ್ಗಳ ಮೇಲೆ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-April-2024
««
«
1
...
54
55
56
57
58
...
102
»
»»