Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಅರಣ್ಯ ಕಾಯಿದೆ. ಭೂಮಿಯನ್ನು ಅರಣ್ಯ ಭೂಮಿ ಎಂದು ಘೋಷಿಸಿದ ನಂತರ ಮಾಲೀಕತ್ವದ ಘೋಷಣೆ ಮತ್ತು ತಡೆಯಾಜ್ಞೆಗಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-September-2024
ಹತ್ತು ವರ್ಷಗಳ ಕಾಲ ಸುಳ್ಳು ಪ್ರಕರಣಗಳನ್ನು ಹೂಡುವುದನ್ನೆ ಉದ್ಯೊಗ ಮಾಡಿಕೊ0ಡ ಮಹಿಳೆಯ ದೂರುಗಳನ್ನು ಪ್ರಾಥಮಿಕ ವಿಚಾರಣೆ ನಡೆಸದೆ ದಾಖಲಿಸಿಕೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯ.
11-September-2024
ಸಾಕ್ಷಿಗಳು ಕ್ರಿಮಿನಲ್ ಹೊಣೆಗಾರಿಕೆಯಿಂದ ವಿನಾಯಿತಿ ಪಡೆದಿದ್ದಾರೆ ಎಂಬ ನಿಯಮವು ಅವರು ಉದ್ದೇಶಪೂರ್ವಕವಾಗಿ ಖೋಟಾ ಅಥವಾ ಕೃತ್ರಿಮ ದಾಖಲೆಯನ್ನು ದೃಢೀಕರಿಸಿ, ಅಪರಾಧದಲ್ಲಿ ಭಾಗಿಯಾಗುವಂತೆ ಮಾಡುವ ಪ್ರಕರಣಗಳಿಗೆ ವಿಸ್ತರಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
27-September-2024
ವಂಚನೆ ಮೂಲಕ ನ್ಯಾಯಾಲಯದ ಆದೇಶವನ್ನು ಪಡೆದ ಮಹಿಳೆಗೆ 10 ಲಕ್ಷ ರೂ ದ0ಡ ವಿಧಿಸಿ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
10-September-2024
ಕರ್ನಾಟಕ ಮುದ್ರಾಂಕ ಕಾಯಿದೆ. ಡೆವಲಪರ್ನ ಜಾಹೀರಾತು ಆಸ್ತಿಯ ನಿಜವಾದ ಮೌಲ್ಯವನ್ನು ಪ್ರತಿನಿಧಿಸುವುದಿಲ್ಲ. ಮಾರ್ಗದರ್ಶಿ ಮೌಲ್ಯವನ್ನು ನಿರ್ಧರಿಸಲು ಇದು ಆಧಾರವಾಗಿರಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ.
10-September-2024
ಕರ್ನಾಟಕ ಮುದ್ರಾಂಕ ಕಾಯಿದೆ. 45-A (3) ಅಡಿಯಲ್ಲಿ ಮಾರುಕಟ್ಟೆ ಮೌಲ್ಯದ ಮರುಪರಿಶೀಲನೆಯು ಸಿವಿಲ್ ದಾವೆಯಲ್ಲಿ ನಮೂದಿಸಿದ ಆಧಾರದ ಮೇಲೆ ಇರುವಂತಿಲ್ಲ. ಜಿಲ್ಲಾಧಿಕಾರಿ ಸ್ವತಂತ್ರ ಮೌಲ್ಯಮಾಪನವನ್ನು ಕೈಗೊಳ್ಳಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
14-September-2024
ಕರ್ನಾಟಕ ಮುದ್ರಾಂಕ ಕಾಯಿದೆ. ಸ್ಟಾಂಪ್ಗಳ ಖರೀದಿದಾರರು ಮಾರಾಟ ಪ್ರಮಾಣಪತ್ರವನ್ನು ನ್ಯಾಯಾಲಯವು ರದ್ದುಗೊಳಿಸಿದಾಗ ನಿಗದಿತ ಶೇಕಡಾವಾರು ಮೊತ್ತವನ್ನು ಮರುಪಾವತಿಸಲು ಅರ್ಹರಾಗಿರುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
10-September-2024
ಭ್ರಷ್ಟಾಚಾರ ತಡೆ ಕಾಯಿದೆ. ಖಾಸಗಿ ವ್ಯಕ್ತಿಗಳ ವಿರುದ್ಧವೂ ಸೆಕ್ಷನ್ 13 ರ ಅಡಿಯಲ್ಲಿ ಅಪರಾಧದ ಅರಿವು ತೆಗೆದುಕೊಳ್ಳಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
05-September-2024
ನಿರ್ದಿಷ್ಟ ಪರಿಹಾರ ಕಾಯಿದೆ. ಸೆಕ್ಷನ್ 28 ರ ಅಡಿಯಲ್ಲಿ, ಒಪ್ಪಂದವನ್ನು ರದ್ದುಗೊಳಿಸುವುದಕ್ಕಾಗಿ ಅಥವಾ ಸಮಯವನ್ನು ವಿಸ್ತರಿಸುವುದಕ್ಕಾಗಿ, CPC ಯ ಸೆಕ್ಷನ್ 37 ರ ಪ್ರಕಾರ ಡಿಕ್ರಿಯನ್ನು ಅಂಗೀಕರಿಸಿದ ನ್ಯಾಯಾಲಯವು ಪರಿಗಣಿಸಬಹುದು. ಸರ್ವೋಚ್ಚ ನ್ಯಾಯಾಲಯ.
05-September-2024
ಮಾರಾಟದ ಒಪ್ಪಂದದ ಪ್ರಕಾರ ಆಸ್ತಿಯನ್ನು ಮಾರಾಟ ಮಾಡಲು ವಿಫಲವಾದರೆ ಅಥವಾ ಮುಂಗಡ ಹಣವನ್ನು ಹಿಂದಿರುಗಿಸಲು ನಿರಾಕರಿಸುವುದು ಕ್ರಿಮಿನಲ್ ಅಪರಾಧವಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-September-2024
ಇನಾಂ ನಿರ್ಮೂಲನೆ ಕಾಯಿದೆಯಡಿ ಸರ್ಕಾರಕ್ಕೆ ಸೇರಿದ ಜಮೀನುಗಳನ್ನು ಭೂ ನ್ಯಾಯಮಂಡಳಿಯ ಆದೇಶ ಅಥವಾ ಶಾಸನಬದ್ಧ ಹಕ್ಕನ್ನು ಪ್ರಶ್ನಿಸದೆ ವಕ್ಫ್ ಆಸ್ತಿ ಎಂದು ಘೋಷಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-September-2024
ಹಿಂದೂ ಉತ್ತರಾಧಿಕಾರ ಕಾಯಿದೆ ಪ್ರಾರಂಭವಾಗುವ ಮೊದಲೇ ತೀರಿಹೋದ ವ್ಯಕ್ತಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಪಡೆಯಲು ಅರ್ಹರಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-September-2024
««
«
1
...
46
47
48
49
50
...
102
»
»»