Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸ್ವತ್ತು ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆ. ವಂಚನೆ ಆಧಾರದ ಮೇಲೆ ಮಾರಾಟವನ್ನು ಪ್ರಶ್ನಿಸಿದರೆ ಅ0ತಹ ಅರ್ಜಿಗೆ ವಿಳಂಬದ ಪ್ರಶ್ನೆ ಉದ್ಭವಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
04-October-2024
ಮಾರಾಟ ಪತ್ರವನ್ನು ಕಾರ್ಯಗತಗೊಳಿಸಲು ವಿಫಲವಾದ ಮೇಲೆ ಮುಂಗಡ ಮಾರಾಟದ ಹಣ ಮರುಪಾವತಿಗಾಗಿ ನೀಡಿದ ಚೆಕ್ ವಾಪಸ್ಸಾದ ಸನ್ನಿವೇಶದಲ್ಲಿ ಎನ್. ಐ. ಕಾಯಿದೆಯ ಅನ್ವಯಿಸುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2024
ಕರ್ನಾಟಕ ಮುದ್ರಾಂಕ ಕಾಯಿದೆ ಅಡಿ ಎರಡು ವರ್ಷಗಳ ಕಾಲಮಿತಿ ಮೀರಿ ನೋಂದಾಯಿತ ದಾಖಲೆಯ ಕಡಿಮೆ ಮೌಲ್ಯಮಾಪನದ ಬಗ್ಗೆ ಜಿಲ್ಲಾ ರಿಜಿಸ್ಟ್ರಾರ್ ಅವರ ಸ್ವತ: ವಿಚಾರಣೆ ಮಾಡಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2024
ಮಾರಾಟದ ಪತ್ರವನ್ನು ನೊ0ದಾಯಣೆಗೆ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕಾಗಿ ಆ ಪತ್ರ ನೋಂದಾಯಿಸದಿದ್ದರೆ ನೋಂದಣಿಗೆ ಪಾವತಿಸಿದ ಮುದ್ರಾಂಕ ಶುಲ್ಕ ವಾಪಸ್ ಮಾಡಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2024
ಭಾರತದ ಸಂವಿಧಾನ. ರಾಜ್ಯಪಾಲರು ಸಾಮಾನ್ಯ ಸಂದರ್ಭಗಳಲ್ಲಿ ಮಂತ್ರಿಮಂಡಲದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗಿದ್ದರೂ, ಅಸಾಧಾರಣ ಸಂದರ್ಭಗಳಲ್ಲಿ ಅವರು ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2024
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಪಾಲುದಾರಿಕೆ ಸಂಸ್ಥೆಗೆ ನಿರ್ದಿಷ್ಟವಾಗಿ ನೋಟಿಸ್ ನೀಡದೆ, ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ನಿರ್ವಹಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2024
ಕರ್ನಾಟಕ ಭೂ ಸುಧಾರಣಾ ಕಾಯಿದೆಯ ಸೆಕ್ಷನ್ 79 ಬಿ ಅಡಿಯಲ್ಲಿ ವಿಧಿಸಲಾದ ನಿಷೇಧದ ಸಮಯದಲ್ಲಿ ಮಾಡಿಕೊ0ಡ ಕೃಷಿ ಭೂಮಿ ಮಾರಾಟದ ಒಪ್ಪಂದವನ್ನು 2020 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಕಾರ್ಯಗತ ಮಾಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
02-November-2024
ಸಹ-ಮಾಲೀಕನ ಪಾಲನ್ನು ಇನ್ನೊಬ್ಬ ಸಹ-ಮಾಲೀಕನು ಒಪ್ಪಿಗೆಯಿಲ್ಲದೆ ಮಾರಾಟ ಮಾಡಿದಾಗ ಪೀಡಿತ ಸಹ-ಮಾಲೀಕನು ಮಾರಾಟವನ್ನು ಸವಾಲು ಮಾಡಲು ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
24-September-2024
ಕರ್ನಾಟಕ ಭೂ ಕಂದಾಯ ಕಾಯಿದೆ. ಪರಿವರ್ತನೆ ಇಲ್ಲದೆ ಅನಧಿಕೃತವಾಗಿ ಕೃಷಿಯೇತರ ಬಳಕೆ ಕಾರಣಕ್ಕಾಗಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದಿಲ್ಲ. ಸೆಕ್ಷನ್ 96 ರ ಅಡಿಯಲ್ಲಿ ದಂಡವನ್ನು ವಿಧಿಸುವುದು ಸೂಕ್ತ ಕ್ರಮವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
21-September-2024
ನ್ಯಾಯಾಲಯವು ಮೊಕದ್ದಮೆಯ ಯಾವುದೇ ಹಂತದಲ್ಲಿಯೂ ಸ್ವಯಂ ಪ್ರೇರಿತವಾಗಿ ಅಥವಾ ಪ್ರತಿವಾದಿ ಸಲ್ಲಿಸಿದ ಅರ್ಜಿಯ ಮೇಲೆ ದಾವೆಯನ್ನು ತಿರಸ್ಕರಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
13-September-2024
ಪೌರತ್ವ ಕಾಯ್ದೆಯ ಸೆಕ್ಷನ್ 7A ಅಡಿಯಲ್ಲಿ ನೋಂದಾಯಿಸಲಾದ ಸಾಗರೋತ್ತರ ಭಾರತೀಯ ಕಾರ್ಡುದಾರರು ಭಾರತದ ಸಂವಿಧಾನದ 371J ವಿಧಿಯ ಅಡಿಯಲ್ಲಿ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
30-September-2024
ಪರಸ್ಪರ ವಹಿವಾಟಿನ ವಿವರ ಹೇಳದೆ ಬರೀ ಚೆಕ್ನಲ್ಲಿರುವ ಸಹಿಯನ್ನು ಒಪ್ಪುವುದರಿ0ದ ಹೊಣೆಗಾರಿಕೆಯನ್ನು ಸಾಬೀತು ಪಡಿಸಿದ0ತಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-September-2024
««
«
1
...
45
46
47
48
49
...
102
»
»»