Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಆತ್ಮಹತ್ಯೆಗೆ ಪ್ರಚೋದನೆಯ ಅಪರಾಧವನ್ನು ರೂಪಿಸಲು, ಪ್ರಚೋದನೆಯು ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ರೀತಿಯಲ್ಲಿರಬೇಕು. ಪ್ರಚೋದನೆಯು ಸಾವಿನ ಸಂಭವಕ್ಕೆ ಸಮೀಪದಲ್ಲಿರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
21-June-2023
ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 6 ರ ತಿದ್ದುಪಡಿಯ ನಂತರ ಮಹಿಳೆ ಪಡೆದ ಆಸ್ತಿಯು ಅವಳ ಸಂಪೂರ್ಣ ಆಸ್ತಿಯಾಗುತ್ತದೆ. ಆಕೆಯ ಮಕ್ಕಳಿಗೆ ಹಕ್ಕು ಬರುವುದಿಲ್ಲ. ಅವಳಿಂದ ಅಥವಾ ಅಡಿಯಲ್ಲಿ ಒಂದು ಕೋಪರ್ಸೆನರಿ ಅಥವಾ ಅವಿಭಕ್ತ ಕುಟುಂಬವನ್ನು ರಚಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
29-June-2023
ಎನ್.ಐ. ಕಾಯಿದೆ. ಪಾವತಿದಾರರು ಖಾತೆಯನ್ನು ನಿರ್ವಹಿಸುವ ನ್ಯಾಯಾಲಯದ ಪ್ರಾದೇಶಿಕ ನ್ಯಾಯವ್ಯಾಪ್ತಿಯೊಳಗೆ ಸಂಗ್ರಹಣೆಗಾಗಿ ಚೆಕ್ ಅನ್ನು ವಿತರಿಸಿದಾಗ, ಇತರ ಸ್ಥಳದಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
15-June-2023
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕ ಅದಾಲತ್ ಹಣದ ಆದೇಶವನ್ನು ಸೆಕ್ಷನ್ 421 Cr.P.C ಅಡಿಯಲ್ಲಿ ದಂಡ ಲೆವಿ ವಾರಂಟ್ ಮೂಲಕ ಮೊತ್ತವನ್ನು ಮರುಪಡೆಯಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
16-June-2023
ಆಸ್ತಿ ವರ್ಗಾವಣೆ ಕಾಯಿದೆ. ಷರತ್ತುಬದ್ಧ ಆಸ್ತಿಯ ಉಡುಗೊರೆಯು ಷರತ್ತುಗಳನ್ನು ಅನುಸರಿಸಿದ ಮೇಲೆ ಮಾತ್ರವೇ ಜಾರಿಗೆ ಬರುತ್ತದೆ. ಸರ್ವೋಚ್ಚ ನ್ಯಾಯಾಲಯ.
20-June-2023
ಮರಣದಂಡನೆ ಶಿಕ್ಷೆ ವಿಧಿಸುವ ಮೊದಲು ಆರೋಪಿಯ ಮಾನಸಿಕ ಮತ್ತು ಶಾರೀರಿಕ ಮೌಲ್ಯಮಾಪನ, ಆರಂಭಿಕ ಮತ್ತು ಪ್ರಸ್ತುತ ಕುಟುಂಬದ ಹಿನ್ನೆಲೆ, ಹಿಂಸಾಚಾರದ ಇತಿಹಾಸ ಮತ್ತು ಆತನ ಕ್ರಿಮಿನಲ್ ಪೂರ್ವಭಾವಿ ಪರೀಕ್ಷೆ ಮಾಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯದ ಮಹತ್ತರ ತೀರ್ಪು.
12-June-2023
‘‘ಒಪ್ಪಂದದ ಉಲ್ಲಂಘನೆಯು ಕ್ರಿಮಿನಲ್ ಮೊಕದ್ದಮೆಗೆ ಎಡೆಮಾಡಬಾರದು’’. ಪಾಲುದಾರಿಕೆಯ ಉಲ್ಲಂಘನೆಯನ್ನು ಆರೋಪಿಸಿ ಪಾಲುದಾರನು ಆರಂಭಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ.
27-June-2023
ಸ್ಥಿರಾಸ್ತಿಯನ್ನು ವಿಲ್ ಮೂಲಕ ವಿಲೇವಾರಿ ಮಾಡುವುದು “ಆಸ್ತಿ ವರ್ಗಾವಣೆ“ ಎನಿಸುವುದಿಲ್ಲ. ಆದ್ದರಿಂದ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 61 ರ ಅಡಿಯಲ್ಲಿನ ನಿಷೇಧ ಅನ್ವಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-June-2023
ಎನ್.ಐ.ಆಕ್ಟ್. ಚೆಕ್ ಕೊಟ್ಟವನಿಗೆ ಅನಾನುಕೂಲವಾಗದ ರೀತಿ ಮತ್ತು ಸ0ಪೂರ್ಣ ಬದಲಾವಣೆ ಮಾಡದೆ, ಚೆಕ್ನಲ್ಲಿರುವ ಖಾಲಿ ಜಾಗಗಳನ್ನು ತುಂಬಬಹುದು. ಕರ್ನಾಟಕ ಉಚ್ಚನ್ಯಾಯಾಲಯ.
12-June-2023
ಆಸ್ತಿ ವರ್ಗಾವಣೆ ಕಾಯಿದೆ. ದೇವರಿಗೆ/ದೇವತೆಗೆ ಸ್ಥಿರ ಆಸ್ತಿಯ ಉಡುಗೊರೆಯು ಸಮರ್ಪಣೆಯ ಸ್ವರೂಪದಲ್ಲಿದ್ದಾಗ ನೋಂದಣಿ ಅಗತ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯ.
12-August-2023
ಭಾರತೀಯ ಉತ್ತರಾಧಿಕಾರ ಕಾಯಿದೆ. ಕರ್ನಾಟಕದಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಉತ್ತರಾಧಿಕಾರಪತ್ರ ಪಡೆಯುವ ಅಗತ್ಯವಿಲ್ಲ. ವಿಲ್ ಅಡಿಯಲ್ಲಿ ಉಯಿಲು ಮಾಡಿದ ಆಸ್ತಿಯ ಖಾತಾ ವರ್ಗಾವಣೆಗಾಗಿ ಉತ್ತರಾಧಿಕಾರಪತ್ರ ಸಲ್ಲಿಸಲು ಅಧಿಕಾರಿಗಳು ಒತ್ತಾಯಿಸುವಂತಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
17-June-2023
POCSO ಕಾಯಿದೆಯ ಅಡಿಯಲ್ಲಿ ಅಪರಾಧಗಳನ್ನು ವರದಿ ಮಾಡುವುದು ಖಡ್ಡಾಯ. ವೈದ್ಯರು ಈ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
12-June-2023
««
«
1
...
43
44
45
46
47
...
68
»
»»