Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಹಿಂದು ಕಾನೂನು: ಪಿತೃಪಾರಂಪರ್ಯ ಆಸ್ತಿಯ ಮಾರಾಟ ಮಾಡಲು ಕಾನೂನುಬದ್ಧ ಅಗತ್ಯತೆಯ ಅಸ್ತಿತ್ವ ಸಾಬೀತಾದಲ್ಲಿ ಕುಟುಂಬದ ಕರ್ತನಿಂದ ಮಾರಾಟವನ್ನು ಯಾವುದೇ ಸಹವಂಶೀ ಪುತ್ರನು ಪ್ರಶ್ನಿಸಲು ಹಕ್ಕುದಾರನಾಗುವುದಿಲ್ಲ.
09-February-2025
ಕರ್ನಾಟಕ ಭೂಸುಧಾರಣಾ ಕಾಯಿದೆ. ಭೂ ನ್ಯಾಯಮಂಡಳಿಯು ಆದೇಶ ಮಾಡಿದ ನಂತರ ಸಂಬಂಧಪಟ್ಟ ವ್ಯಕ್ತಿಗಳಿಗೆ ಅವಕಾಶವನ್ನು ನೀಡಿ ಜಾರಿಗೊಳಿಸಿದ ಆದೇಶದಲ್ಲಿ ಭೂಮಿಯ ವಿಸ್ತೀರ್ಣವನ್ನು ಸರಿಪಡಿಸಲು ಅಧಿಕಾರವನ್ನು ಹೊಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
24-January-2025
ಅನಧಿಕೃತ ಸ್ವಾದೀನ ಸಕ್ರಮಗೊಳಿಸುವ ಕ್ರಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವ್ಯಕ್ತಿಗಳಿಗೆ ಮ0ಜೂರಾದ ಭೂಮಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ (ಪಿಟಿಸಿಎಲ್) ಕಾಯಿದೆಯಡಿ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-February-2025
ತಡೆಯಾಜ್ಞೆ ದಾವೆಯಲ್ಲಿ ಪ್ರತಿವಾದಿಯು ಫಿರ್ಯಾದಿಯ ಮಾಲಿಕತ್ವವನ್ನು ಪ್ರಶ್ನೆ ಮಾಡಿದಾಗ ಮಾಲಿಕತ್ವದ ಘೋಷಣೆಗಾಗಿ ಪ್ರಾರ್ಥನೆಯನ್ನು ಸೇರಿಸಲು ನ್ಯಾಯಾಲಯವು ದಾವೆಗೆ ತಿದ್ದುಪಡಿಯನ್ನು ಅನುಮತಿಸಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
22-January-2025
ಕರ್ನಾಟಕ ಭೂ ಸುಧಾರಣೆ ಕಾಯಿದೆಯಡಿ ವಿಧಿಸಿದ 15 ವರ್ಷಗಳ ಪರಭಾರೆ ನಿಷೇದ ಕಾಲದಲ್ಲಿ ಮಾಡಿಕೊ0ಡ ಮಾರಾಟ ಒಪ್ಪಂದವು ಕಾನೂನುಬಾಹಿರ. ಅಂತಹ ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆ ಪಡೆಯಲು ಆಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-February-2025
ಹಿಂದೂ ಕಾನೂನು. ಮಕ್ಕಳನ್ನು ಹೊಂದಿರುವ ವಿವಾಹಿತ ವ್ಯಕ್ತಿಯನ್ನು ದತ್ತು ತೆಗೆದುಕೊ0ಡಾಗ ದತ್ತಕದ ಮು0ಚೆ ಜನಿಸಿದ ಮಕ್ಕಳು ಮೂಲ ಕುಟುಂಬದಲ್ಲಿಯೇ ಮೊಮ್ಮಕ್ಕಳಾಗಿ ಮುಂದುವರೆದು ಆ ಕುಟು0ಬದಲ್ಲಿಯೇ ಹಕ್ಕನ್ನು ಪಡೆಯುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
09-February-2025
ಹಿಂದಿನ ಮೊಕದ್ದಮೆಯ ಸಮಯದಲ್ಲಿ ತಡೆಹಿಡಿಯಲ್ಪಟ್ಟ ಆದರೆ ನಂತರದ ಶಾಸನದ ಮೂಲಕ ಪುನರುಜ್ಜೀವನಗೊಂಡ ಕ್ಲೈಮ್ಗೆ ಸಂಬಂಧಿಸಿದಂತೆ ನಂತರದ ಮೊಕದ್ದಮೆಯು ಆರ್ಡರ್ II ನಿಯಮ 2 CPC ಯ ನಿಬಂಧನೆಗಳಿಂದ ಹೊಡೆಯಲ್ಪಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
09-February-2025
ಭೂ ಸ್ವಾಧೀಕರಣ: ಸ್ವಾಧೀಕರಣ ಪ್ರಕ್ರಿಯೆಯಲ್ಲಿ ನೀಡಲಾದ ಪರಿಹಾರ ಮೊತ್ತಕ್ಕೆ ಹಕ್ಕುದಾರನಾಗಿರುವುದಾಗಿ ವಿಚಾರಣೆಗೆ ಇರುವ ಮೊಕದ್ದಮೆಯಲ್ಲಿ ಮತ್ತೊಬ್ಬ ವ್ಯಕ್ತಿಯು ಪಕ್ಷವಾಗಲು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ. ಅವಿಶ್ವಾಸ ನಿರ್ಣಯಕ್ಕಾಗಿ ಕಾಯಿದೆಯ ಸೆಕ್ಷನ್ 49(1) ರ ಅಡಿಯಲ್ಲಿ ವಿನಂತಿಯ ಸೂಚನೆಯು ಆರೋಪಗಳನ್ನು ನಿರ್ದಿಷ್ಟಪಡಿಸಬೇಕಾಗಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2025
ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ನಿಗದಿಪಡಿಸಿದ ಪರಭಾರೆ ನಿರ್ಬಂಧಿತ ಅವಧಿಯ ಸಮಯದಲ್ಲಿ ಭೂಮಿ ಪರಿವರ್ತನೆಯನ್ನು ತಿರಸ್ಕರಿಸುವುದು ಮಾನ್ಯ. ಪರಭಾರೆ ನಿರ್ಬಂಧದ ಉದ್ಧೇಶವು ಈ ಭೂಮಿಗಳನ್ನು ಕೃಷಿ ಉದ್ದೇಶಗಳಿಗಾಗಿ ಉಳಿಸುವುದಾಗಿದೆ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಗ್ರಾಹಕರ ಅನುಮತಿಯಿಲ್ಲದ ಮತ್ತು ವಂಚನಾತ್ಮಕ ವಹಿವಾಟುಗಳ ಬಗ್ಗೆ ಗ್ರಾಹಕರು ಸಮಯೋಚಿತವಾಗಿ ಬ್ಯಾಂಕಿಗೆ ಮಾಹಿತಿ ನೀಡಿದರೆ, ಈ ವಹಿವಾಟುಗಳ ಹೊಣೆಯನ್ನು ಬ್ಯಾಂಕುಗಳು ಹೊರಬೇಕಾತುತ್ತದೆ. ಸರ್ವೊಚ್ಚ ನ್ಯಾಯಾಲಯ.
25-February-2025
ಸ್ವತ್ತು ಮಾರಾಟವು, ಮಾರಾಟ ಪತ್ರಿಕೆಯನ್ನು ನೋಂದಣಿ ಮಾಡಿದ ನಂತರವೇ ಸಂಪೂರ್ಣವಾಗುವುದು. ನೋಂದಣಿಯಾಗದ ಮಾರಾಟ ಒಪ್ಪಂದದ ಆಧಾರದ ಮೇಲೆ SARFAESI ಕಾಯ್ದೆಯಡಿ ನಡೆದ ಹರಾಜು ಮಾರಾಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಸರ್ವೊಚ್ಚ ನ್ಯಾಯಾಲಯ
25-February-2025
««
«
1
...
37
38
39
40
41
...
102
»
»»