Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಹಿಂದಿನ ಮೊಕದ್ದಮೆಯ ಸಮಯದಲ್ಲಿ ತಡೆಹಿಡಿಯಲ್ಪಟ್ಟ ಆದರೆ ನಂತರದ ಶಾಸನದ ಮೂಲಕ ಪುನರುಜ್ಜೀವನಗೊಂಡ ಕ್ಲೈಮ್ಗೆ ಸಂಬಂಧಿಸಿದಂತೆ ನಂತರದ ಮೊಕದ್ದಮೆಯು ಆರ್ಡರ್ II ನಿಯಮ 2 CPC ಯ ನಿಬಂಧನೆಗಳಿಂದ ಹೊಡೆಯಲ್ಪಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
09-February-2025
ಭೂ ಸ್ವಾಧೀಕರಣ: ಸ್ವಾಧೀಕರಣ ಪ್ರಕ್ರಿಯೆಯಲ್ಲಿ ನೀಡಲಾದ ಪರಿಹಾರ ಮೊತ್ತಕ್ಕೆ ಹಕ್ಕುದಾರನಾಗಿರುವುದಾಗಿ ವಿಚಾರಣೆಗೆ ಇರುವ ಮೊಕದ್ದಮೆಯಲ್ಲಿ ಮತ್ತೊಬ್ಬ ವ್ಯಕ್ತಿಯು ಪಕ್ಷವಾಗಲು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ. ಅವಿಶ್ವಾಸ ನಿರ್ಣಯಕ್ಕಾಗಿ ಕಾಯಿದೆಯ ಸೆಕ್ಷನ್ 49(1) ರ ಅಡಿಯಲ್ಲಿ ವಿನಂತಿಯ ಸೂಚನೆಯು ಆರೋಪಗಳನ್ನು ನಿರ್ದಿಷ್ಟಪಡಿಸಬೇಕಾಗಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2025
ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ನಿಗದಿಪಡಿಸಿದ ಪರಭಾರೆ ನಿರ್ಬಂಧಿತ ಅವಧಿಯ ಸಮಯದಲ್ಲಿ ಭೂಮಿ ಪರಿವರ್ತನೆಯನ್ನು ತಿರಸ್ಕರಿಸುವುದು ಮಾನ್ಯ. ಪರಭಾರೆ ನಿರ್ಬಂಧದ ಉದ್ಧೇಶವು ಈ ಭೂಮಿಗಳನ್ನು ಕೃಷಿ ಉದ್ದೇಶಗಳಿಗಾಗಿ ಉಳಿಸುವುದಾಗಿದೆ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಗ್ರಾಹಕರ ಅನುಮತಿಯಿಲ್ಲದ ಮತ್ತು ವಂಚನಾತ್ಮಕ ವಹಿವಾಟುಗಳ ಬಗ್ಗೆ ಗ್ರಾಹಕರು ಸಮಯೋಚಿತವಾಗಿ ಬ್ಯಾಂಕಿಗೆ ಮಾಹಿತಿ ನೀಡಿದರೆ, ಈ ವಹಿವಾಟುಗಳ ಹೊಣೆಯನ್ನು ಬ್ಯಾಂಕುಗಳು ಹೊರಬೇಕಾತುತ್ತದೆ. ಸರ್ವೊಚ್ಚ ನ್ಯಾಯಾಲಯ.
25-February-2025
ಸ್ವತ್ತು ಮಾರಾಟವು, ಮಾರಾಟ ಪತ್ರಿಕೆಯನ್ನು ನೋಂದಣಿ ಮಾಡಿದ ನಂತರವೇ ಸಂಪೂರ್ಣವಾಗುವುದು. ನೋಂದಣಿಯಾಗದ ಮಾರಾಟ ಒಪ್ಪಂದದ ಆಧಾರದ ಮೇಲೆ SARFAESI ಕಾಯ್ದೆಯಡಿ ನಡೆದ ಹರಾಜು ಮಾರಾಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಸರ್ವೊಚ್ಚ ನ್ಯಾಯಾಲಯ
25-February-2025
ಭೂಮಿಯು ಪಾಲಿಕೆ/ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟರೆ, ಯೋಜನೆಗೆ ಅನುಮೋದನೆ/ತಿದ್ದುಪಡಿ ನೀಡುವ ವೇಳೆ, ಯೋಜನಾ ಪ್ರಾಧಿಕಾರವು ಕರ್ನಾಟಕ ಭೂ ಕ0ದಾಯ ಕಾಯ್ದೆಯಡಿ ಆದಾಯ ದಾಖಲೆಗಳ ಬದಲಾವಣೆ ಕೇಳಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
23-February-2025
ಖಾಸಗಿ ಭೂಮಿಯನ್ನು ಅರಣ್ಯ ಕಾನೂನು ಅಡಿಯಲ್ಲಿ ಅರಣ್ಯ ಎಂದು ಘೋಷಿಸಿದ ಮಾತ್ರಕ್ಕೆ ಅದು ಸ್ವಯಂಚಾಲಿತವಾಗಿ ಸರ್ಕಾರದ ಭೂಮಿ ಅಥವಾ ಸಂರಕ್ಷಿತ ಅರಣ್ಯವಾಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
16-January-2025
ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆಯು ಜಮೀನಿನ ವಿವರಣೆ, ಮಾಲೀಕರ ವಿವರ ಮತ್ತು ಭೂಮಿಯ ವ್ಯಾಪ್ತಿಯನ್ನು ಒಳಗೊಂಡಿರಬೇಕು. ವಿವರಗಳಿಲ್ಲದೆ ಕೇವಲ ಸರ್ವೆ ನಂಬರ್ ಅನ್ನು ನಮೂದಿಸುವುದು ಕಾಯಿದೆಯ ಅನುಸರಣೆಯಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
23-February-2025
ನಡೆಯುತ್ತಿರುವ ನಾಗರಿಕ ವಿವಾದಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಆಸ್ತಿಯ ಬಗ್ಗೆ ತಡವಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಸರ್ವೋಚ್ಚ ನ್ಯಾಯಾಲಯ.
10-January-2025
ಏಕಪಕ್ಷೀಯವಾಗಿ ಹಾಗು ಮೋಸದಿ0ದ ಕಾರ್ಯಗತಗೊಳಿಸಿದ ಆಸ್ತಿ ಮಾರಾಟ ಪತ್ರವನ್ನು ಭಾರತದ ಸಂವಿಧಾನದ 226 ನೇ ವಿಧಿಯ ಅಡಿ ರಿಟ್ ಅರ್ಜಿಯ ಮುಖಾ0ತರ ರದ್ದುಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
25-February-2025
ರೆವೆನ್ಯೂ ದಾಖಲೆಗಳಲ್ಲಿ ಮ್ಯುಟೇಶನ್ ಉದ್ದೇಶವು ಆಸ್ತಿ ಕ0ದಾಯಕ್ಕೆ ಮಾತ್ರ ಸೀಮಿತವಾಗಿದೆ. ಈ ದಾಖಲೆಗಳಿ0ದ ಯಾವುದೇ ರೀತಿಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಮಾಲಿಕತ್ವವನ್ನು ಗಳಿಸಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
03-January-2025
««
«
1
...
22
23
24
25
26
...
86
»
»»