Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಅಪರಾಧಿಕಾ ಪ್ರಕ್ರಿಯಾ ಸಂಹಿತೆ. ಮೊದಲು ಪೊಲೀಸರನ್ನು ಸಂಪರ್ಕಿಸದೆ ಸಂಜ್ಞೇಯ ಅಪರಾಧಗಳಿಗೆ ಸಂಬಂಧಿಸಿದಂತೆ ಖಾಸಗಿ ದೂರು ನೀಡಲಾಗದು. ಈ ವಿಷಯದಲ್ಲಿ ದೂರುದಾರರ ಪ್ರಮಾಣ ಪತ್ರ ಇಲ್ಲದೆ ಪ್ರಥಮ ನ್ಯಾಯಾಧೀಶರು ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
12-July-2021
ಭೂ ಸ್ವಾಧೀನಕ್ಕೆ ಆಕ್ಷೇಪಣೆಗಳನ್ನು ಯಾ0ತ್ರಿಕವಾಗಿ ಪರಿಗಣಿಸುವ0ತಿಲ್ಲ. ಆಸ್ತಿಯ ಹಕ್ಕು ಮಾನವ ಹಕ್ಕು. ಭೂಮಾಲೀಕರಿಗೆ ಸರಿಯಾದ ತಿಳುವಳಿಕೆ ನೋಟೀಸ್ ಮತ್ತು ಅವರಿಗೆ ಪರಿಣಾಮಕಾರಿ ವಿಚಾರಣೆಗೆ ಸಮಯ ನೀಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
09-July-2021
ಕಾರ್ಮಿಕರ ನಷ್ಟ ಪರಿಹಾರ ಅಧಿನಿಯಮ, 1923. ಗಳಿಕೆಯ ಸಾಮರ್ಥ್ಯದ ನಷ್ಟವನ್ನು ನಿರ್ಧರಿಸಲು ಆಯುಕ್ತರು ಸಂಪೂರ್ಣವಾಗಿ ಕಾಯಿದೆಯ ಷೆಡ್ಯೂಲನ್ನೇ ಅವಲ0ಬಿಸಲು ಸಾದ್ಯವಿಲ್ಲ. ಕೆಲಸಗಾರನಿಗೆ ಉಂಟಾಗುವ ಕ್ರಿಯಾತ್ಮಕ ಅಂಗವೈಕಲ್ಯ ಪರಿಗಣಿಸಿ ಆಯುಕ್ತರು ಹೆಚ್ಚಿನ ಪರಿಹಾರವನ್ನು ನೀಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ
13-July-2021
ಲೈಂಗಿಕ ಕಿರುಕುಳದ ಕುರಿತು ಆಂತರಿಕ ದೂರು ಸಮಿತಿಯ ವರದಿಯು ಶಿಸ್ತು ಕ್ರಮಗಳನ್ನು ಪ್ರಾರಂಭಿಸಲು ಒಂದು ಆಧಾರವಾಗಬಹುದೇ ವಿನಃ, ಸದರಿ ವರದಿಯನ್ನೆ ವಜಾಗೊಳಿಸಲು, ಶಿಕ್ಷೆ ವಿಧಿಸಲು ಬಳಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2021
ಜಮೀನು ಮ0ಜೂರು ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯು ಕೃಷಿಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡಿದ ಜಮೀನನ್ನು ಪರಿವರ್ತಿಸಿದರೆ, ಆ ಜಮೀನನ್ನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-July-2021
ಅನುದಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಯು ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಿ ಭೂಮಿಯನ್ನು ಪರಭಾರೆ ಮಾಡಿದರೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ, 1978, ಅನ್ವಯಿಸುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-July-2021
ಸ್ಪಷ್ಟೀಕರಣ: ಹಿಂದೂ ಕಾನೂನು. ಮೊದಲ ಹೆಂಡತಿಯ ಜೀವಿತಾವಧಿಯಲ್ಲಿ ಮದುವೆಯಾದ ಎರಡನೇ ಹೆಂಡತಿಗೆ, ಮರಣಹೊಂದಿದ ಗಂಡನ ಆಸ್ತಿಯಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಹಕ್ಕು ನೀಡಿರುವ ಬಗ್ಗೆ.
07-July-2021
ಹಿಂದೂ ಕಾನೂನು. ತನ್ನ ಪಾಲು ಪಡೆದು ಒಟ್ಟು ಕುಟು0ಬ ತೊರೆದ ಮಗನಿಗೆ ಪೂರ್ವಜರ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ. ಕರ್ತನ ಮರಣಾ ನಂತರ ಕರ್ತನ ವರ್ಗ -1 ರ ಉತ್ತರಾಧಿಕಾರಿಯಾಗಿ ಮಾತ್ರ, ನೋಷನಲ್ ವಿಭಜನೆಯಲ್ಲಿ, ಹಕ್ಕು ಪಡೆಯಬಹುದು. ಕರ್ನಾಟಕ ಉಚ್ಚನ್ಯಾಯಾಲಯ.
07-July-2021
‘ಈ ಜಗತ್ತಿನಲ್ಲಿ ಕಾನೂನುಬಾಹಿರ ಪೋಷಕರು ಇರಬಹುದು ಆದರೆ ಕಾನೂನುಬಾಹಿರ ಮಕ್ಕಳು ಇರಲು ಸಾದ್ಯವಿಲ್ಲ‘. ಅಕ್ರಮ ಮದುವೆಯಿ0ದ ಹುಟ್ಟಿದ ಮಕ್ಕಳಿಗೂ ಸಮಪಾಲು, ಸಮಾನ ಹಕ್ಕು, ಅನುಕ0ಪದ ಉದ್ಯೋಗ ದೊರೆಕಬೇಕು. ಕರ್ನಾಟಕ ಉಚ್ಚನ್ಯಾಯಾಲಯ.
24-June-2021
ಸಿವಿಲ್ ಪ್ರಕ್ರಿಯಾ ಸ0ಹಿತೆ. ಲಿಖಿತ ಹೇಳಿಕೆಯನ್ನು ಸಲ್ಲಿಸದಿದ್ದಾಗ, ನ್ಯಾಯಾಲಯವು ದಾವೆಯಲ್ಲಿ ತಕ್ಷಣವೇ ತೀರ್ಪು ನೀಡಲು ಸಾಧ್ಯವಿಲ್ಲ. ನ್ಯಾಯಾಲಯವು ಏಕ-ಪಕ್ಷೀಯ ಸಾಕ್ಷ್ಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಅದರ ತೀರ್ಪಿಗೆ ಸಾಕಷ್ಟು ಕಾರಣಗಳನ್ನು ನೀಡಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
07-July-2021
ಕೃಷಿ ಜಮೀನನ್ನು ಸ0ಪೂರ್ಣವಾಗಿ ಕೃಷಿಯೇತರ ಉದ್ದೇಶಕ್ಕಾಗಿ ಬಳಸಿದ್ದರೆ, ಭೂಪರಿವರ್ತನೆ ಆಗದಿದ್ದರೂ ಕೂಡ, ಕರ್ನಾಟಕ ಭೂಸುದಾರಣೆ ಕಾಯ್ದೆ ಅನ್ವಯವಾಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
24-August-2023
ಸಿವಿಲ್ ಪ್ರಕ್ರಿಯಾ ಸಂಹಿತೆ ಆದೇಶ 7 ನಿಯಮ 11. ಕಾಲಮಿತಿಗೆ ಸಂಬಂಧಿಸಿದ ಅಗತ್ಯ ಅಂಶಗಳನ್ನು ವಾದ ಪತ್ರವು ಹೊಂದಿಲ್ಲದಿದ್ದರೆ ಅಥವಾ ದಾವೆಯು ಮೇಲ್ನೋಟಕ್ಕೆ ಕಾಲಮಿತಿ ಮೀರಿದ್ದರೆ, ವಾದಪತ್ರವನ್ನು ತಿರಸ್ಕರಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
21-June-2021
««
«
1
...
103
104
105
106
107
108
109
»
»»