Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಕಾರ್ಮಿಕರ ನಷ್ಟ ಪರಿಹಾರ ಅಧಿನಿಯಮ, 1932. ಕೆಲಸಕ್ಕೆ ಹೋಗುತ್ತಿದ್ದಾಗ ತೋಟದ ಕೆಲಸಗಾರನ ಸಾವು. ಅಂತಹ ಸಾವು 'ಉದ್ಯೋಗದ ಸಮಯದಲ್ಲಿ' ಆಗಿದೆ. ಮೃತನ ಕಾನೂನು ಉತ್ತರಾಧಿಕಾರಿಗಳು ಪರಿಹಾರಕ್ಕೆ ಅರ್ಹರು. ಕರ್ನಾಟಕ ಉಚ್ಚ ನ್ಯಾಯಾಲಯ.
02-August-2021
ಸಿವಿಲ್ ಪ್ರಕ್ರಿಯಾ ಸಂಹಿತೆ - ಆದೇಶ 18 ರ ನಿಯಮ 17 ನ್ನು ಈಗಾಗಲೇ ದಾಖಲಾಗಿರುವ ಸಾಕ್ಷ್ಯದಲ್ಲಿರುವ ಲೋಪವನ್ನು ಭರ್ತಿ ಮಾಡಲು ಬಳಸಲು ಸಾಧ್ಯವಿಲ್ಲ. ಕೇವಲ ಅಸ್ಪಷ್ಟತೆಯನ್ನು ತೆರವುಗೊಳಿಸಲು ಮಾತ್ರ ಇದನ್ನು ಬಳಸಬಹುದಾಗಿದೆ. ಸರ್ವೋಚ್ಚ ನ್ಯಾಯಾಲಯ.
23-February-2016
ಸೇವಾ ಕಾನೂನು. ಅರ್ಜಿಯಲ್ಲಿ ಕೈತಪ್ಪಿನಿ0ದ ಆದ ದೋಷವು ಅರ್ಜಿದಾರರ ಹಕ್ಕನ್ನು ಕಸಿದುಕೊಳ್ಳುವುದಿಲ್ಲ. ಅರ್ಜಿಯಲ್ಲಿನ ದೋಷದ ಆಧಾರದ ಮೇಲೆ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2021
ಸಿವಿಲ್ ಪ್ರಕ್ರಿಯಾ ಸಂಹಿತೆ. ಅಮಲ್ಜಾರಿ ಪ್ರಕ್ರಿಯೆಗಳು. ತೀರ್ಪಿನ ನಂತರ ಡಿಕ್ರಿ ಹೋಲ್ಡರ್ ಸಾವು. ಡಿಕ್ರಿ ಕುರಿತು ವಾರಸುದಾರರ ನಡುವಿನ ವಿವಾದಗಳನ್ನು ಅಮಲ್ಜಾರಿ ನ್ಯಾಯಾಲಯವು ತೀರ್ಮಾನಿಸಬಹುದು. ಸರ್ವೋಚ್ಚ ನ್ಯಾಯಾಲಯ.
22-October-2020
ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲೀಕರಣ ಕಾಯ್ದೆ, 1958. ಕೃಷಿ ಭೂಮಿಗೆ ಸಂಬಂಧಿಸಿದಂತೆ ಮಾರಾಟ ಪತ್ರವನ್ನು ರದ್ದುಗೊಳಿಸುವ ದಾವೆಯ ಮೌಲ್ಯಮಾಪನವು ಭೂ ವಾರ್ಷಿಕ ಆದಾಯ ಅಥವಾ ಕಂದಾಯವನ್ನು ಆಧರಿಸಿದೆ ಹೊರೆತು ಮಾರಾಟ ಪತ್ರದಲ್ಲಿ ತೋರಿಸಿರುವ ಮೊತ್ತದ ಮೇಲೆ ಅಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ
03-November-2023
ಅಪರಾಧಿಕಾ ಪ್ರಕ್ರಿಯಾ ಸಂಹಿತೆ. ಕಲಂ.200. ಪವರ್ ಆಪ್ ಅಟಾರ್ನಿ ಹೊಂದಿರುವ ವ್ಯಕ್ತಿಯು, ಪಿರ್ಯಾದುದಾರನ ಏಜೆಂಟ್ ಆಗಿ, ಮ್ಯಾಜಿಸ್ಟ್ರೇಟರ ಮುಂದೆ ದೂರನ್ನು ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ
22-July-2021
ಹಿ0ದೂ ಕಾನೂನು. ಪಿತ್ರಾರ್ಜಿತ ಆಸ್ತಿಯಲ್ಲಿನ ಅವಿಭಾಜ್ಯ ಹಕ್ಕನ್ನು ಉಳಿದ ಹಕ್ಕುದಾರರ ಒಪ್ಪಿಗೆ ಇಲ್ಲದೆ ಉಡುಗೊರೆಯಾಗಿ ನೀಡುವ0ತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
17-August-2023
ಮೋಟಾರು ವಾಹನ ಕಾಯ್ದೆ. ಜೆ.ಸಿ.ಬಿ ನಿರ್ಮಾಣ ಸಲಕರಣೆ ವಾಹನವಾಗಿದೆ. ಲಘು ಮೋಟಾರು ವಾಹನ ಚಾಲನೆ ಮಾಡಲು ಪರವಾನಗಿ ಹೊಂದಿರುವ ವ್ಯಕ್ತಿಗೆ ಜೆಸಿಬಿ ಓಡಿಸಲು ಅಧಿಕಾರವಿದೆ. ಕರ್ನಾಟಕ ಉಚ್ಚನ್ಯಾಯಲಯ.
09-November-2020
ನೊಂದಾಯಿತ ಜಿ.ಪಿ.ಎ ಪ್ರತಿನಿಧಿ ಮಾಡಿದ ಆಸ್ತಿಯ ಮಾರಾಟವು ಮೂಲ-ಮಾಲೀಕರ ಮೇಲೆ ಬಂಧನಕಾರಿಯಾಗಿರುತ್ತದೆ. ಜಿ.ಪಿ.ಎ ಮತ್ತು ಮಾರಾಟವನ್ನು ಅನೂರ್ಜಿತ ಎಂದು ಘೋಷಿಸದ ಹೊರತು, ಮಾಲೀಕರಿಂದ ಮಾರಾಟ ಒಪ್ಪಂದ ಹೊಂದಿರುವವರಿಗೆ ಯಾವುದೇ ಹಕ್ಕಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-July-2021
ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005. ಈ ಕಾಯ್ದೆಯ ಕಲ0 12 ರ ಅಡಿಯಲ್ಲಿ ಮಾಡಲಾದ ಆದೇಶವನ್ನು ಅಪರಾಧಿಕಾ ಪ್ರಕ್ರಿಯಾ ಸಂಹಿತೆಯ ಕಲಂ.125 ರ ಅಡಿಯಲ್ಲಿ ನಿಗದಿಪಡಿಸಿದ ರೀತಿಯಲ್ಲಿಯೇ ಜಾರಿಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
14-July-2021
ಭಾರತೀಯ ಉತ್ತರಾಧಿಕಾರ ಕಾಯಿದೆ, 1925. ವಿಲ್ ನ ಅಂಶಗಳು, ರದ್ದಿಯಾತಿ, ಬದಲಾವಣೆ, ಪುರಾವೆ ಮತ್ತು ಕೈಬರಹ ತಜ್ಞರ ಸಾಕ್ಷ್ಯಗಳ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು.
23-July-2021
ಅಪರಾಧ ಪ್ರಕ್ರಿಯಾ ಸಂಹಿತೆ ಕಲ0.482. ಸಿವಿಲ್ ನ್ಯಾಯಾಲಯದ ಮುಂದೆ ಯಶಸ್ವಿಯಾಗಲು ವಿಫಲರಾದ, ಹತಾಶೆಗೊಳಗಾದ ದಾವೆದಾರರು, ಈ ವಿಶಯಕ್ಕೆ ಸ0ಬ0ದಿಸಿ ಕ್ರಿಮಿನಲ್ ಪ್ರಕರಣ ಹೂಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗ. ಅಂತಹ ನಡಾವಳಿಗಳನ್ನು ರದ್ದುಗೊಳಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ
19-July-2021
««
«
1
...
102
103
104
105
106
...
109
»
»»