Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Search by Citation
|
Daksha Legal
-
Year
2026
-
Court
-
Go
Kannada Articles
ಹಿಂದೂ ಉತ್ತರಾಧಿಕಾರ ಕಾಯಿದೆಯ ತಿದ್ದುಪಡಿ ಮಾಡಲಾದ ಸೆಕ್ಷನ್ 6 ರ ಆಧಾರದ ಮೇಲೆ ಹೂಡಿದ ಆಸ್ತಿ ವಿಭಜನೆಯ ಮೊಕದ್ದಮೆಯಲ್ಲಿಯೇ ದಾವೆಯು ತಿದ್ದುಪಡಿಗೆ ಮೊದಲು ಪೂರ್ವಜರ ಆಸ್ತಿಗಳ ನೋಂದಾಯಿತ ವಿಭಜನೆಯ ಬಗ್ಗೆ ಸ್ಪಷ್ಟನೆ ಇದ್ದರೆ ಈ ದಾವೆಯನ್ನು ತಿರಸ್ಕರಿಸಬೇಕಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
12-August-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸಹಕಾರ ಸ0ಘದ ಖಾತೆಯಲ್ಲಿ ಚೆಕ್ ನೀಡಿದ ಸನ್ನಿವೇಶದಲ್ಲಿ ಸಹಕಾರ ಸಂಘವನ್ನು ಪಕ್ಷ ಮಾಡದೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಸೆಕ್ಷನ್ 138. ಆರೋಪಿಗಳ ವಿರುದ್ಧ NBW ಹೊರಡಿಸಿದ ನಂತರ, ದೂರುದಾರರು NBW ಅನ್ನು ಕಾರ್ಯಗತಗೊಳಿಸುವವರೆಗೆ ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಕ್ರಮಗಳನ್ನು ತೆಗೆದುಕೊಳ್ಳದಿದ್ದಕ್ಕಾಗಿ ದೂರನ್ನು ವಜಾಗೊಳಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
20-February-2023
ಕರ್ನಾಟಕ ಮುನಿಸಿಪಾಲಿಟಿ ಕಾಯ್ದೆ ಅಡಿ ಐದು ವರ್ಷಗಳ ಹಿ0ದೆಗೂ ಬಾಕಿ ಆಸ್ತಿ ತೆರಿಗೆಯನ್ನು ವಿಧಿಸಿ ಬೇಡಿಕೆ ಮಾಡಲು ಆಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
27-February-2023
ಎರಡನೆ ಹೆ0ಡತಿಯ ಮಕ್ಕಳು ಕೂಡ ಮೋಟಾರು ವಾಹನ ಕಾಯ್ದೆ ಅಡಿ ಪರಿಹಾರಕ್ಕೆ ಅರ್ಹರು. ಕರ್ನಾಟಕ ಉಚ್ಚನ್ಯಾಯಾಲಯ.
06-March-2023
ಗ0ಡನಿಗೆ ಮೋಸಮಾಡಿ ಪ್ರಿಯಕರನ ಜೊತೆ ಸ0ಬ0ದ ಬೆಳೆಸಿದ ಮಹಿಳೆ ಪ್ರಿಯಕರನ ಮೇಲೆಯೇ ಅತ್ಯಾಚಾರದ ಆರೋಪ ಮಾಡಿದರೆ ಅ0ತಹ ದೂರನ್ನು ವಜಾ ಮಾಡಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯ.
19-February-2023
ಒ0ದೇ ಉದ್ದೇಶಕ್ಕೆ ಜಮೀನುಗಳನ್ನು ಸ್ವಾದೀನಪಡಿಸಿಕೊ0ಡಲ್ಲಿ ಆ ಜಮೀನುಗಳು ಬೇರೆ ಬೇರೆ ಹಳ್ಳಿಗಳಲ್ಲಿ ಇದ್ದರೂ ಕೂಡ ಸಮಾನ ಪರಿಹಾರ ನೀಡಬೇಕು. ಕರ್ನಾಟಕ ಉಚ್ಚನ್ಯಾಯಾಲಯ.
19-February-2023
ನೇಮಕಾತಿ ಪ್ರಾಧಿಕಾರಕ್ಕೆ ಜಾತಿ ಪ್ರಮಾಣ ಪತ್ರದ ಮರುಪರಿಶೀಲನೆ ಮಾಡಲು ಅಧಿಕಾರವಿರುವುದಿಲ್ಲ. ಕರ್ನಾಟಕ ಉಚ್ಚನ್ಯಾಯಾಲಯ.
21-February-2023
ಒಗ್ಗಟ್ಟಾಗಿ ಮಾಡಿದ ಸಾಲ ತೀರಿಸಲು ಗ0ಡ ಕೊಟ್ಟ ಚೆಕ್ ಬೌನ್ಸ್ ಆದಾಗ ಹೆ0ಡತಿಯ ಮೇಲೂ ಕ್ರಿಮಿನಲ್ ಮೊಕದ್ದಮೆ ಹೂಡಲು ಆಗುವುದಿಲ್ಲ. ಕರ್ನಾಟಕ ಉಚ್ಚನ್ಯಾಯಲಯ.
18-February-2023
ಜಾಹೀರಾತಿನಲ್ಲಿ ಉಲ್ಲೇಖಿಸಿರುವಂತೆ ಆಟದ ಮೈದಾನ, ಸಮುದಾಯ ಭವನ, ಲ್ಯಾಂಡ್ಸ್ಕೇಪ್ ಉದ್ಯಾನವನ, ಜನರೇಟರ್, ಮಲ್ಟಿ-ಜಿಮ್ ಇತ್ಯಾದಿಗಳನ್ನು ಒದಗಿಸಲು ಡೆವಲಪರ್ ವಿಪಲಗೊ0ಡರೆ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ವ್ಯಾಜ್ಯ ದಾಖಲಿಸಬಹುದು. ಸರ್ವೋಚ್ಚ ನ್ಯಾಯಾಲಯ.
17-February-2023
ಮುಸ್ಲಿಮ್ ವ್ಯಕ್ತಿ ಎರಡನೇ ಹೆಂಡತಿಯನ್ನು ಮದುವೆಯಾದ ಸನ್ನಿವೇಶದಲ್ಲಿ ಮೊದಲ ಹೆಂಡತಿ ವೈವಾಹಿಕ ಮನೆಯಿಂದ ದೂರವಿರಬಹುದು, ವಿಚ್ಛೇದನವನ್ನು ಪಡೆಯಬಹುದು ಮತ್ತು ತನ್ನ ಅಪ್ರಾಪ್ತ ಮಗುವಿನ ವಿಶೇಷ ಪಾಲನೆಯನ್ನು ಉಳಿಸಿಕೊಳ್ಳಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
17-February-2023
ದತ್ತು ಮಕ್ಕಳು ಕೂಡ ಅನುಕ0ಪದ ಆದಾರದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಹರು. ಕರ್ನಾಟಕ ಉಚ್ಚ ನ್ಯಾಯಾಲಯ.
16-February-2023
««
«
1
...
95
96
97
98
99
...
109
»
»»