Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಕ್ರಿಮಿನಲ್ ಪ್ರೊಸೀಜರ್ ಕೋಡ್. ಕಾಗ್ನಿಜಬಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಮೊದಲು ಪೊಲೀಸರನ್ನು ಸಂಪರ್ಕಿಸದೆ ಖಾಸಗಿ ದೂರು ಸ್ವೀಕಾರಾರ್ಹವಲ್ಲ. ಈ ವಿಷಯದಲ್ಲಿ ದೂರುದಾರರ ಜೊತೆಗೆ ಅಫಿಡವಿಟ್ ಇಲ್ಲದೆ ಮ್ಯಾಜಿಸ್ಟ್ರೇಟ್ ಸಂಜ್ಞೆ ತೆಗೆದುಕೊಳ್ಳುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-August-2023
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಎರಡನೇ ಹಂತದ ಪೊಲೀಸ್ ಬ0ದನ ಕೋರುವಂತಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-August-2023
ಎರಡನೆಯ ಹೆಂಡತಿಯು ತನ್ನ ಮರಣಿಸಿದ ಗಂಡನ ನಿವೃತ್ತಿ ಪ್ರಯೋಜನಗಳಿಗೆ ಅರ್ಹಳಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
03-August-2023
ಆಸ್ತಿ ವರ್ಗಾವಣೆ ಕಾಯಿದೆ. ಖರೀದಿದಾರನು ಮಾರಾಟದ ಹಣ ಪಾವತಿಸದ ಕಾರಣಕ್ಕಾಗಿ ಮಾರಾಟ ಪತ್ರವನ್ನು ಪ್ರಶ್ನಿಸಲಾಗುವುದಿಲ್ಲ. ಆದಾಗ್ಯೂ ಇ0ತಹ ಮಾಲೀಕನು ಆಸ್ತಿಯ ಮೇಲೆ ಚಾರ್ಜ್ ಹೊ0ದಿರುತ್ತಾನೆ. ಸರ್ವೋಚ್ಚ ನ್ಯಾಯಾಲಯ.
03-August-2023
ಮಾನವ ಹಲ್ಲುಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಅಡಿಯಲ್ಲಿ ಅಪಾಯಕಾರಿ ಅಸ್ತ್ರ ಎ0ದು ಪರಿಗಣಿಸಲಾಗುವುದಿಲ್ಲ, ಕರ್ನಾಟಕ ಉಚ್ಚ ನ್ಯಾಯಾಲಯ.
02-August-2023
ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) ಕಾಯಿದೆ, 1978. ಮಂಜೂರಾದ ಭೂಮಿಯನ್ನು ಅತಿಕ್ರಮಿಸುವ ಆಪಾದಿತ ಕಾರ್ಯವು ಕಾಯಿದೆಯ ಸೆಕ್ಷನ್ 3 (ಇ) ಅಡಿಯಲ್ಲಿ ವರ್ಗಾವಣೆಯ ವ್ಯಾಖ್ಯಾನದೊಳಗೆ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
02-August-2023
ಟ್ರಸ್ಟ್ ಪರವಾಗಿ ಕಾರ್ಯದರ್ಶಿ ನೀಡಿದ ಚೆಕ್ ತಿರಸ್ಕರಿಸಗೊ0ಡಲ್ಲಿ ಟ್ರಸ್ಟ್ ಅನ್ನು ವಿಚಾರಣೆಗೆ ಪಕ್ಷವನ್ನಾಗಿ ಮಾಡದೆ ದೂರನ್ನು ನಿರ್ವಹಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
07-August-2023
ಚೆಕ್ಗೆ ಸಹಿ ಮಾಡುವವರು ಸಂಸ್ಥೆಯ ಏಕಮಾತ್ರ ಮಾಲೀಕರಾಗಿದ್ದಾಗ, ಅವರ ಮರಣದ ನಂತರ, ಅಂತಹ ಏಕಮಾತ್ರ ಮಾಲೀಕನ ಕಾನೂನು ಉತ್ತರಾಧಿಕಾರಿಗಳ ಮೇಲೆ ಹೊಣೆಗಾರಿಕೆ ಬರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
31-July-2023
ಒಂದೇ ಆಸ್ತಿಯು ಸತತ ವರ್ಗಾವಣೆಗಳಿಗೆ ಒಳಪಟ್ಟಿದ್ದರೆ ನಂತರದ ವರ್ಗಾವಣೆಯು ಹಿಂದಿನ ವರ್ಗಾವಣೆಗೆ ಒಳಪಟ್ಟಿರುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
02-August-2023
ವಿವಾಹ ವಿಚ್ಚೇದನ ಪ್ರಕರಣಗಳನ್ನು ನ್ಯಾಯಾಲಯಗಳು ಆದಷ್ಟು ಬೇಗ ತೀರ್ಮಾನಿಸಿ ವ್ಯಕ್ತಿಗಳು ತಮ್ಮ ಜೀವನವನ್ನು ಪುನರ್ರಚಿಸಲು ಅನುವು ಮಾಡಿಕೊಳ್ಳಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
28-July-2023
POCSO ಕಾಯಿದೆ. ಮುಸ್ಲಿಂ ವ್ಯಕ್ತಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತಿಲ್ಲ ಮತ್ತು ವೈಯಕ್ತಿಕ ಕಾನೂನನ್ನು ಉಲ್ಲೇಖಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತಿಲ್ಲ. ಎರಡನೇ ಮದುವೆಯನ್ನು ಅನುಮತಿಸುವ ಮುಸ್ಲಿಮರ ವೈಯಕ್ತಿಕ ಕಾನೂನು POCSO ಕಾಯಿದೆಯ ವಿರುದ್ಧವಾಗಿರುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
27-July-2023
ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್. ಚೆಕ್ ದಿನಾಂಕದ ಬದಲಾವಣೆ. ಚೆಕ್ ನೀಡಿದಾಗ ಅಥವಾ ನಂತರ ಪಕ್ಷಗಳ ಗೌಪ್ಯತೆಯೊಂದಿಗೆ ಮತ್ತು ಯಾವುದೇ ವಂಚನೆಯ ಅನುಪಸ್ಥಿತಿಯಲ್ಲಿ ಬದಲಾವಣೆಯನ್ನು ಮಾಡಿದರೆ, ಚೆಕ್ ಮಾನ್ಯವಾಗಿರುತ್ತದೆ ಮತ್ತು ಜಾರಿಗೊಳಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
04-August-2023
««
«
1
...
40
41
42
43
44
...
68
»
»»